在线学习语言
previous page  up 目录  next page  | Free download MP3:  ALL  31-40 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


40[四十]

问路

 


೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

 

 
对不起, 打扰 了 !
ಕ್ಷಮಿಸಿ.
Kṣamisi.
您 能 帮个忙 吗 ?
ನನಗೆ ಸ್ವಲ್ಪ ಸಹಾಯ ಮಾಡುವಿರಾ?
Nanage svalpa sahāya māḍuvirā?
这 哪里 有 比较好的 餐馆 ?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ?
Illi oḷḷeya phalāhāra mandira ellide?
 
 
 
 
您 在拐角 往左 拐 。
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ.
Raste koneyalli eḍakke hōgiri.
然后 您 往前 直走 一段 。
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ.
Ā mēle svalpa dūra nēravāgi naḍedu hōgiri.
然后 您 向右 走 一百米 。
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ.
Nantara sumāru nūru mīṭar naṣṭu dūra balagaḍege hōgi.
 
 
 
 
您 也 可以 乘 公共汽车 。
ನೀವು ಬಸ್ ನಲ್ಲಿ ಕೂಡ ಹೋಗಬಹುದು.
Nīvu bas nalli kūḍa hōgabahudu.
您 也 可以 乘 有轨电车 。
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು.
Nīvu ṭrām nalli kūḍa hōgabahudu.
您 也 可以 跟着 我 走 。
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು
Nīvu nim'ma kārinalli nanna hinde barabahudu
 
 
 
 
我 怎么 去 足球体育场 呢 ?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು?
nānu phuṭbāl krīḍāṅgaṇavannu hēge talupabahudu?
您 走过 这个 桥 !
ಸೇತುವೆಯನ್ನು ಹಾದು ಹೋಗಿ.
Sētuveyannu hādu hōgi.
您 穿过 这个 隧道 !
ಸುರಂಗದ ಮೂಲಕ ಹೋಗಿ.
Suraṅgada mūlaka hōgi.
 
 
 
 
您 走到 第三个 红绿灯 。
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ.
Mūraneya ṭrāphik laiṭ siguvavarege hōgi.
您 走到 第一个 路口 向右拐 。
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ.
Alli modalaneya rasteyalli balakke tirugikoḷḷi.
一直 走到 下一个 十字路口 。
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ.
Nantara mundina aḍḍarasteyannu dāṭi munduvareyiri.
 
 
 
 
打扰了, 我 去 飞机场 怎么 走 ?
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು?
Kṣamisi, nānu vimāna nildāṇa talupalu hēge hōgabēku?
您 最好 是 坐 地铁 去 。
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು.
Suraṅga railinalli tumba sulabhavāgi talupabahudu.
您 一直 坐到 终点站 。
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ.
Koneya nildāṇadavarege prayāṇa māḍi.
 
 
 
 

previous page  up 目录  next page  | Free download MP3:  ALL  31-40 | 购买此书  | Free Android app | Free iPhone app

动物的语言

当我们想传达信息时就会使用语言。动物也有属于自己的语言。它们就像人类一样使用自己的语言。也就是说,它们互相说话是为了交换信息。原则上每种动物都有某种语言。甚至连白蚁相互之间也会说话。白蚁遇到危险时会在地面上拍打自己的身体。那是它们在相互警告。其它动物在敌人靠近时会鸣叫。蜜蜂通过跳舞来说话。以便告诉其它蜜蜂在哪里有吃的东西。鲸鱼发出的声音在5000公里内都听得到。鲸鱼通过特定的歌曲来相互沟通。大象也有各种不同的声波信号。但人类听不到这些声波。动物的语言往往非常复杂。它们由不同的信号组合而成。听觉的,视觉的,或化学的信号都会被使用。除此之外,动物会使用各式各样的动作。至今为止,人类明白了宠物的语言。人们知道狗在何时高兴。人们也能知道猫在何时想独处。但是,猫和狗说着完全不同的语言。它们许多动作甚至是完全相反的。很久以来,人们都认为这两种动物是冤家。其实它们只是彼此有误解罢了。从而导致了猫和狗之间的矛盾。所以,甚至是动物,也会因为误会而打架......

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造