reklamebanner-en

在线学习语言
previous page  up 目录  next page  | Free download MP3:  ALL  41-50 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


41[四十一]

方向

 


೪೧ [ನಲವತ್ತೊಂದು]

ಎಲ್ಲಿದೆ...?

 

 
旅游 管理处 在哪里 ?
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ?
Pravāsi māhiti kēndra ellide?
您 能 给 我 一张 城市 地图 吗 ?
ನನಗೆ ನಗರದ ನಕ್ಷೆ ಕೊಡುವಿರಾ?
Nanage nagarada nakṣe koḍuvirā?
这儿 能 预定 旅馆 房间 吗 ?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ?
Illi ondu koṭhaḍiyannu kāydirisalu āguttadeye?
 
 
 
 
老城区 在 哪里 ?
ನಗರದ ಹಳೆಯ ಭಾಗ ಎಲ್ಲಿದೆ?
Nagarada haḷeya bhāga ellide?
教堂 在 哪里 ?
ಇಲ್ಲಿ ಚರ್ಚ್ ಎಲ್ಲಿದೆ?
Illi carc ellide?
博物馆 在 哪里 ?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ?
Illi vastu saṅgrahālaya ellide?
 
 
 
 
在 哪里 可以 买到 邮票 ?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
An̄ce cīṭigaḷannu elli koṇḍu koḷḷabahudu?
在 哪里 可以 买到 鲜花 ?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
Hūvugaḷannu elli koṇḍu koḷḷabahudu?
在 哪里 可以 买到 车票 ?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
Prayāṇada ṭikēṭugaḷannu elli koṇḍu koḷḷabahudu?
 
 
 
 
码头 在 哪里 ?
ಇಲ್ಲಿ ಬಂದರು ಎಲ್ಲಿದೆ?
Illi bandaru ellide?
集市 在 哪里 ?
ಇಲ್ಲಿ ಮಾರುಕಟ್ಟೆ ಎಲ್ಲಿದೆ?
Illi mārukaṭṭe ellide?
城堡 在 哪里 ?
ಇಲ್ಲಿ ಕೋಟೆ ಎಲ್ಲಿದೆ?
Illi kōṭe ellide?
 
 
 
 
导游 什么 时候 开始 ?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ?
Eṣṭu hottige pravāsa prārambhavāguttade?
导游 什么 时候 结束 ?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ?
Eṣṭu hottige pravāsa mugiyuttade?
导游 一共 多长 时间 ?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ?
Pravāsa eṣṭu hottu naḍeyuttade?
 
 
 
 
我 想 要 一个 讲德语的 导游 。
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು.
Nanage obba jarman mātanāḍuva mārgadarśi bēku.
我 想 要 一个 讲意大利语的 导游 。
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು.
Nanage obba iṭāliyan mātanāḍuva mārgadarśi bēku.
我 想 要 一个 讲法语的 导游 。
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು.
Nanage obba phren̄c mātanāḍuva mārgadarśi bēku.
 
 
 
 

previous page  up 目录  next page  | Free download MP3:  ALL  41-50 | 购买此书  | Free Android app | Free iPhone app

世界通用语——英语

英语是世界上传播最广的语言。然而,拥有最多使用者的母语是汉语或称普通话。英语“仅”是3.5亿人的母语。可是,英语对其它语言的影响力非同一般。自20世纪中叶以来,英语的重要性日益凸显。这主要是由于美国发展成为世界超级强国的原因。英语是许多国家教育体系中的第一外语。各国际组织以英语作为官方语言。英语也是许多国家的官方语言或通用语言。然而英语的地位也有可能很快由其它语言代替。英语属于西日耳曼语言。因此它和同语支的德语关系密切。英语自过去1000年以来发生了巨大变化。早期的英语是一种屈折语。而现代英语中大部分具有语法功能的结尾都已经消失了。因此,英语在今天可以被划分在孤立语的范畴内。这种语言类型与汉语的相似度要高于德语。英语会在将来继续简化。不规则动词很有可能会消失。相较于其它印欧系语言,英语是简单的。可是英语的拼写法很难。因为拼写和读音的偏离度很大。几个世纪以来英语的拼写法都一样。但是读音却有了相当大的改变。结果就是,人们今天仍写着同样的字,却说着像1400种语言的话。英语里也有很多不规则读音。光是字母组合ough的读音就有六种!自我测验一下!—— thorough, thought, through, rough, bough, cough.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造