在线学习语言
previous page  up 目录  next page  | Free download MP3:  ALL  31-40 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


39[三十九]

汽车故障

 


೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

 

 
最近的 加油站 在 哪里 ?
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ?
Illi hattiradalli elli peṭrōl aṅgaḍi ide?
我的 车胎 瘪 了 。
ನನ್ನ ವಾಹನದ ಟೈರ್ ತೂತಾಗಿದೆ.
Nanna vāhanada ṭair tūtāgide.
您 能 把 车胎 换一下 吗 ?
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ?
Nimage cakravannu badalāyisalu āguttadeyē?
 
 
 
 
我 需要 几升 柴油 。
ನನಗೆ ಎರಡು ಲೀಟರ್ ಡೀಸೆಲ್ ಬೇಕು.
Nanage eraḍu līṭar ḍīsel bēku.
我的 车 没有 油 了 。
ನನ್ನಲ್ಲಿ ಪೆಟ್ರೋಲ್ ಇಲ್ಲ.
Nannalli peṭrōl illa.
您 有 备用油箱 吗 ?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ?
Nim'ma baḷi tagaḍina ḍabbi/ peṭrōl ḍabbi ideye?
 
 
 
 
我 能 在 哪里 打 电话 ?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು?
Nānu ellinda dūravāṇi kare māḍabahudu?
我 需要 拖车服务 。
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ.
Nanage gāḍi eḷedukoṇḍu hōguvavara avaśyakate ide.
我 找 汽车修配厂 。
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ.
Nānu ondu vāhana ripēri aṅgaḍi huḍukuttiddēne.
 
 
 
 
发生 了 一起 交通事故 。
ಇಲ್ಲಿ ಒಂದು ಅಪಘಾತ ಸಂಭವಿಸಿದೆ.
Illi ondu apaghāta sambhaviside.
最近的 公用电话 在 哪 ?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ?
Illi hattirada dūravāṇi kare kēndra ellide?
您 身边 有 手机 吗 ?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ?
Nim'ma baḷi mobail phōn ideye?
 
 
 
 
我们 需要 帮助 。
ನಮಗೆ ಸಹಾಯ ಬೇಕು.
Namage sahāya bēku.
您 叫 医生 来 !
ಒಬ್ಬ ವೈದ್ಯರನ್ನು ಕರೆಯಿರಿ.
Obba vaidyarannu kareyiri.
您 叫 警察 来 !
ಪೋಲಿಸರನ್ನು ಕರೆಯಿರಿ.
Pōlisarannu kareyiri.
 
 
 
 
请 出示 您的 证件 !
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ.
Nim'ma rujuvātu patragaḷannu dayaviṭṭu tōrisi.
请 出示 您的 驾驶证 !
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ.
Nim'ma cālanā paravānige patragaḷannu dayaviṭṭu tōrisi.
请 出示 您的 行车证 !
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ.
Nim'ma gāḍiya patragaḷannu dayaviṭṭu tōrisi.
 
 
 
 

previous page  up 目录  next page  | Free download MP3:  ALL  31-40 | 购买此书  | Free Android app | Free iPhone app

有语言天赋的婴儿

婴儿在能开口说话前,就已经对语言有颇多了解。各实验都证实了这一点。专科实验室研究了婴儿的语言发展状况。研究内容包括婴儿学习说话的过程。显然,婴儿聪明得超乎了我们的想象。在6个月大的时候,婴儿就已经拥有诸多语言能力。比如,他们能识别自己的母语。法国和德国婴儿对某些声调有着不同反应。不同的重音模式可以导致不同行为的产生。婴儿可以感知母语的重音强弱。很小的婴儿就已经对某些词汇有印象。父母对婴儿的语言发展至关重要。因为婴儿在出生之后就需要与人直接互动。他们想和爸爸妈妈沟通。但是,这种互动必须伴随正面情绪。父母不应该带着压力和婴儿对话。但很少和婴儿对话也很糟糕。压力或是沉默都会对婴儿产生消极影响。从而不利于婴儿的语言发展。在母亲肚子里时,婴儿就已经开始学习了!出生之前他们对语言就有所反应。他们能正确地感知声音信号。因而在出生之后,他们认得这些声音信号。还没出生的婴儿就已经在学习语言的节奏。那时,他们就在肚子里倾听母亲说话的声音。所以你可以跟还没出生的孩子说话。但是别说得过头了......出生以后孩子还有足够的练习时间!

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造