Learn Languages Online!

Home  >   50languages.com   >   ಕನ್ನಡ   >   ಪಂಜಾಬಿ   >   Table of contents


೭೫ [ಎಪ್ಪತೈದು]

ಕಾರಣ ನೀಡುವುದು ೧

 


75 [ਪਝੰਤਰ]

ਕਿਸੇ ਗੱਲ ਦਾ ਤਰਕ ਦੇਣਾ 1

 

 
ನೀವು ಏಕೆ ಬರುವುದಿಲ್ಲ?
ਤੁਸੀਂ ਕਿਉਂ ਨਹੀਂ ਆਉਂਦੇ ?
tusīṁ ki'uṁ nahīṁ ā'undē?
ಹವಾಮಾನ ತುಂಬಾ ಕೆಟ್ಟದಾಗಿದೆ.
ਮੌਸਮ ਕਿੰਨਾ ਖਰਾਬ ਹੈ?
Mausama kinā kharāba hai?
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ.
ਮੈਂ ਨਹੀਂ ਆ ਰਿਹਾ / ਰਹੀ ਹਾਂ ਕਿਉਂਕਿ ਮੌਸਮ ਬਹੁਤ ਖਰਾਬ ਹੈ।
Maiṁ nahīṁ ā rihā/ rahī hāṁ ki'uṅki mausama bahuta kharāba hai.
 
 
 
 
ಅವನು ಏಕೆ ಬರುವುದಿಲ್ಲ?
ਉਹ ਕਿਉਂ ਨਹੀਂ ਆ ਰਿਹਾ?
Uha ki'uṁ nahīṁ ā rihā?
ಅವನಿಗೆ ಆಹ್ವಾನ ಇಲ್ಲ.
ਉਸਨੂੰ ਸੱਦਾ ਨਹੀਂ ਦਿੱਤਾ ਗਿਆ।
Usanū sadā nahīṁ ditā gi'ā.
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ.
ਉਹ ਨਹੀਂ ਆ ਰਿਹਾ ਕਿਉਂਕਿ ਉਸਨੂੰ ਬੁਲਾਇਆ ਨਹੀਂ ਗਿਆ।
Uha nahīṁ ā rihā ki'uṅki usanū bulā'i'ā nahīṁ gi'ā.
 
 
 
 
ನೀನು ಏಕೆ ಬರುವುದಿಲ್ಲ?
ਤੂੰ ਕਿਉਂ ਨਹੀਂ ਆਂਉਂਦਾ / ਆਉਂਦੀ?
Tū ki'uṁ nahīṁ āṁundā/ ā'undī?
ನನಗೆ ಸಮಯವಿಲ್ಲ.
ਮੇਰੇ ਕੋਲ ਵਕਤ ਨਹੀਂ ਹੈ।
Mērē kōla vakata nahīṁ hai.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ.
ਮੈਂ ਨਹੀਂ ਆ ਰਿਹਾ / ਰਹੀ ਕਿਉਂਕਿ ਮੇਰੇ ਕੋਲ ਵਕਤ ਨਹੀਂ ਹੈ।
Maiṁ nahīṁ ā rihā/ rahī ki'uṅki mērē kōla vakata nahīṁ hai.
 
 
 
 
ನೀನು ಏಕೆ ಉಳಿದುಕೊಳ್ಳುತ್ತಿಲ್ಲ?
ਤੂੰ ਠਹਿਰ ਕਿਉਂ ਨਹੀਂ ਜਾਂਦਾ / ਜਾਂਦੀ?
Tū ṭhahira ki'uṁ nahīṁ jāndā/ jāndī?
ನಾನು ಇನ್ನೂ ಕೆಲಸ ಮಾಡಬೇಕು.
ਮੈਂ ਅਜੇ ਕੰਮ ਕਰਨਾ ਹੈ।
Maiṁ ajē kama karanā hai.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ.
ਮੈਂ ਨਹੀਂ ਰਿਹ ਸਕਦਾ / ਸਕਦੀ ਕਿਉਂਕਿ ਮੈਂ ਅਜੇ ਕੰਮ ਕਰਨਾ ਹੈ।
Maiṁ nahīṁ riha sakadā/ sakadī ki'uṅki maiṁ ajē kama karanā hai.
 
 
 
 
ನೀವು ಈಗಲೇ ಏಕೆ ಹೊರಟಿರಿ?
ਤੁਸੀਂ ਹੁਣੇ ਤੋਂ ਹੀ ਕਿਉਂ ਜਾ ਰਹੇ / ਰਹੀਆਂ ਹੋ?
Tusīṁ huṇē tōṁ hī ki'uṁ jā rahē/ rahī'āṁ hō?
ನಾನು ದಣಿದಿದ್ದೇನೆ.
ਮੈਂ ਥੱਕ ਗਿਆ / ਗਈ ਹਾਂ।
Maiṁ thaka gi'ā/ ga'ī hāṁ.
ನಾನು ದಣಿದಿರುವುದರಿಂದ ಹೊರಟಿದ್ದೇನೆ.
ਮੈਂ ਜਾ ਰਿਹਾ / ਰਹੀ ਹਾਂ ਕਿਉਂਕਿ ਮੈਂ ਥੱਕ ਗਿਆ / ਗਈ ਹਾਂ।
Maiṁ jā rihā/ rahī hāṁ ki'uṅki maiṁ thaka gi'ā/ ga'ī hāṁ.
 
 
 
 
ನೀವು ಈಗಲೇ ಏಕೆ ಹೊರಟಿರಿ?
ਤੁਸੀਂ ਹੁਣੇ ਤੋਂ ਹੀ ਕਿਉਂ ਜਾ ਰਹੇ / ਰਹੀਆਂ ਹੋ?
Tusīṁ huṇē tōṁ hī ki'uṁ jā rahē/ rahī'āṁ hō?
ತುಂಬಾ ಹೊತ್ತಾಗಿದೆ.
ਬਹੁਤ ਦੇਰ ਚੁੱਕੀ ਹੈ।
Bahuta dēra cukī hai.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ.
ਮੈਂ ਚੱਲਦਾ / ਚੱਲਦੀ ਹਾਂ ਕਿਉਂਕਿ ਪਹਿਲਾਂ ਹੀ ਦੇਰ ਹੋ ਚੁੱਕੀ ਹੈ।
Maiṁ caladā/ caladī hāṁ ki'uṅki pahilāṁ hī dēra hō cukī hai.
 
 
 
 


ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಪಂಜಾಬಿ for beginners