Learn Languages Online!

Home  >   50languages.com   >   ಕನ್ನಡ   >   ಪಂಜಾಬಿ   >   Table of contents


೭೬ [ಎಪ್ಪತ್ತಾರು]

ಕಾರಣ ನೀಡುವುದು ೨

 


76 [ਛਿਅੱਤਰ]

ਕਿਸੇ ਗੱਲ ਦਾ ਤਰਕ ਦੇਣਾ 2

 

 
ನೀನು ಏಕೆ ಬರಲಿಲ್ಲ?
ਤੁਸੀਂ ਕਿਉਂ ਨਹੀਂ ਆਏ?
tusīṁ ki'uṁ nahīṁ ā'ē?
ನನಗೆ ಹುಷಾರು ಇರಲಿಲ್ಲ.
ਮੈਂ ਬੀਮਾਰ ਸੀ।
Maiṁ bīmāra sī.
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ.
ਮੈਂ ਨਹੀਂ ਆਇਆ / ਆਈ ਕਿਉਂਕਿ ਮੈਂ ਬੀਮਾਰ ਸੀ।
Maiṁ nahīṁ ā'i'ā/ ā'ī ki'uṅki maiṁ bīmāra sī.
 
 
 
 
ಅವಳು ಏಕೆ ಬಂದಿಲ್ಲ?
ਉਹ ਕਿਉਂ ਨਹੀਂ ਆਈ?
Uha ki'uṁ nahīṁ ā'ī?
ಅವಳು ದಣಿದಿದ್ದಾಳೆ.
ਉਹ ਥੱਕ ਗਈ ਸੀ।
Uha thaka ga'ī sī.
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ.
ਉਹ ਨਹੀਂ ਆਈ ਕਿਉਂਕਿ ਉਹ ਥੱਕ ਗਈ ਹੈ।
Uha nahīṁ ā'ī ki'uṅki uha thaka ga'ī hai.
 
 
 
 
ಅವನು ಏಕೆ ಬಂದಿಲ್ಲ?
ਉਹ ਕਿਉਂ ਨਹੀਂ ਆਇਆ?
Uha ki'uṁ nahīṁ ā'i'ā?
ಅವನಿಗೆ ಇಷ್ಟವಿರಲಿಲ್ಲ.
ਉਸਦਾ ਮਨ ਨਹੀਂ ਕਰ ਰਿਹਾ ਸੀ।
Usadā mana nahīṁ kara rihā sī.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ.
ਉਹ ਨਹੀਂ ਆਇਆ ਕਿਉਂਕਿ ਉਸਦੀ ਇੱਛਾ ਨਹੀਂ ਸੀ?
Uha nahīṁ ā'i'ā ki'uṅki usadī ichā nahīṁ sī?
 
 
 
 
ನೀವುಗಳು ಏಕೆ ಬರಲಿಲ್ಲ?
ਤੁਸੀਂ ਸਾਰੇ ਕਿਉਂ ਨਹੀਂ ਆਏ?
Tusīṁ sārē ki'uṁ nahīṁ ā'ē?
ನಮ್ಮ ಕಾರ್ ಕೆಟ್ಟಿದೆ.
ਸਾਡੀ ਗੱਡੀ ਖਰਾਬ ਹੈ।
Sāḍī gaḍī kharāba hai.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ.
ਅਸੀਂ ਨਹੀਂ ਆਏ ਕਿਉਂਕਿ ਸਾਡੀ ਗੱਡੀ ਖਰਾਬ ਹੈ।
Asīṁ nahīṁ ā'ē ki'uṅki sāḍī gaḍī kharāba hai.
 
 
 
 
ಅವರುಗಳು ಏಕೆ ಬಂದಿಲ್ಲ?
ਉਹ ਲੋਕ ਕਿਉਂ ਨਹੀਂ ਆਏ?
Uha lōka ki'uṁ nahīṁ ā'ē?
ಅವರಿಗೆ ರೈಲು ತಪ್ಪಿ ಹೋಯಿತು.
ਉਹਨਾਂ ਦੀ ਗੱਡੀ ਛੁੱਟ ਗਈ ਸੀ।
Uhanāṁ dī gaḍī chuṭa ga'ī sī.
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ.
ਉਹ ਲੋਕ ਇਸ ਲਈ ਨਹੀਂ ਆਏ ਕਿਉਂਕਿ ਉਹਨਾਂ ਦੀ ਗੱਡੀ ਛੁੱਟ ਗਈ ਸੀ।
Uha lōka isa la'ī nahīṁ ā'ē ki'uṅki uhanāṁ dī gaḍī chuṭa ga'ī sī.
 
 
 
 
ನೀನು ಏಕೆ ಬರಲಿಲ್ಲ?
ਤੂੰ ਕਿਉਂ ਨਹੀਂ ਆਇਆ / ਆਈ?
Tū ki'uṁ nahīṁ ā'i'ā/ ā'ī?
ನನಗೆ ಬರಲು ಅನುಮತಿ ಇರಲಿಲ್ಲ.
ਮੈਨੂੰ ਆਉਣ ਦੀ ਆਗਿਆ ਨਹੀਂ ਸੀ।
Mainū ā'uṇa dī āgi'ā nahīṁ sī.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ.
ਮੈਂ ਨਹੀਂ ਆਇਆ / ਆਈ ਕਿਉਂਕਿ ਮੈਨੂੰ ਆਉਣ ਦੀ ਆਗਿਆ ਨਹੀਂ ਸੀ।
Maiṁ nahīṁ ā'i'ā/ ā'ī ki'uṅki mainū ā'uṇa dī āgi'ā nahīṁ sī.
 
 
 
 


ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಪಂಜಾಬಿ for beginners