reklamebanner-en

在线学习语言
previous page  up 目录  next page  | Free download MP3:  ALL  81-90 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


81[八十一]

过去时1

 


೮೧ [ಎಂಬತ್ತೊಂದು]

ಭೂತಕಾಲ ೧

 

 
写字,书写
ಬರೆಯುವುದು.
Bareyuvudu.
他 写了 一封 信 。
ಅವನು ಒಂದು ಪತ್ರವನ್ನು ಬರೆದಿದ್ದ.
Avanu ondu patravannu baredidda.
她 写了 一个 明信片 。
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು
Mattu avaḷu ondu kāgadavannu barediddaḷu
 
 
 
 
读书,看书
ಓದುವುದು.
ōduvudu.
他 读了 一本 画报 。
ಅವನು ಒಂದು ನಿಯತಕಾಲಿಕವನ್ನು ಓದಿದ್ದ.
Avanu ondu niyatakālikavannu ōdidda.
她 读了 一本 书 。
ಅವಳು ಒಂದು ಪುಸ್ತಕವನ್ನು ಓದಿದ್ದಳು.
Avaḷu ondu pustakavannu ōdiddaḷu.
 
 
 
 
拿,取,收到,吃,用,乘,坐
ತೆಗೆದು ಕೊಳ್ಳುವುದು
Tegedu koḷḷuvudu
他 吸/抽 了 一支 香烟 。
ಅವನು ಒಂದು ಸಿಗರೇಟ್ ತೆಗೆದುಕೊಂಡ.
avanu ondu sigarēṭ tegedukoṇḍa.
她 吃了 一块 巧克力 。
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು.
Avaḷu ondu cūru cākolēṭ tegedukoṇḍaḷu.
 
 
 
 
他 对她 不忠诚, 但是 她 对他 忠诚 。
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು.
Avanu (avaḷige) mōsa māḍida, ādare avaḷu niṣṭheyinda iddaḷu.
他 很懒, 但是 她 勤劳 。
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು.
Avanu sōmāriyāgidda, ādare avaḷu curukāgiddaḷu.
他 很穷, 但是 她 有钱 。
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು.
Āvanu baḍavanāgidda, ādare avaḷu śrīmantaḷāgiddaḷu.
 
 
 
 
他 没有 钱, 还有 债务 。
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು.
Avana baḷi haṇaviralilla, badalāgi sālagaḷiddavu.
他 没有 好运气, 还 很倒霉 。
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು
Avanige adr̥ṣṭaviralilla, badalāgi durādr̥ṣṭavittu
他 没 成功, 还 很失败 。
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು.
avanige geluvu iralilla, badalāgi kēvala sōlittu.
 
 
 
 
他 不 满意, 而且 很不满足 。
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ.
Avanu santuṣṭanāgiralilla, badalāgi asantuṣṭanāgidda.
他 不开心, 而且 很不幸福 。
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ.
Avanu santōṣavāgiralilla, badalāgi duḥkhiyāgidda.
他 让人 没有 好感, 而且 惹人厌 。
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ.
Avanu snēhaparanāgiralilla. Badalāgi snēhabhāva illadavanāgidda.
 
 
 
 

previous page  up 目录  next page  | Free download MP3:  ALL  81-90 | 购买此书  | Free Android app | Free iPhone app

孩子如何学习正确说话

人一出生后便开始与他人沟通。婴儿想要什么时就会哭。几个月之后,婴儿已经可以说几个简单的词语。差不多两岁时,他们已经可以说带有三个词语的句子。人们无法影响孩子开始说话的时间点。但是可以影响孩子学习母语的好坏程度!对此,人们必须注意某些事项。首先最重要的是,学习中孩子总是受到鼓励。他们需要意识到自己正在成功地讲话。婴儿喜欢大人积极反馈的笑容。稍大点的孩子则会寻求与周遭环境的对话。他们会去适应自己周围人群的语境。因此,父母和老师的语言水平很重要。同时,孩子必须学习到语言的价值!他们应该总是从语言中获得乐趣。通过朗读让孩子体会到语言是多么地扣人心弦。父母也应该尽量多跟孩子沟通。当孩子经历了很多,他就会想去表达这些事情。在双语环境下成长的孩子则需要固定规则。他们必须知道使用哪一种语言跟谁对话。这样他们的大脑才能学会区分两种不同的语言。当孩子上学之后,他们的语言也会跟着改变。他们会学到新的口头语。这时重要的是,父母要关注孩子是如何讲话的。研究显示,大脑对第一门语言的印迹是永久的。我们在孩提时的所学会伴随我们终生。在儿时学好母语能让我们一辈子受益。孩子能更快更好地学习新东西——而不仅是对外语......

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造