在线学习语言
previous page  up 目录  next page  | Free download MP3:  ALL  51-60 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


55[五十五]

工作

 


೫೫ [ಐವತ್ತೈದು]

ಕೆಲಸ ಮಾಡುವುದು

 

 
您 是 做 什么 工作 的 ?
ನೀವು ಏನು ಕೆಲಸ ಮಾಡುತ್ತೀರಿ?
nīvu ēnu kelasa māḍuttīri?
我的 先生 是 医生 。
ನನ್ನ ಗಂಡ ವೃತ್ತಿಯಿಂದ ವೈದ್ಯರು.
Nanna gaṇḍa vr̥ttiyinda vaidyaru.
我 是 做半天班的 护士 。
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ.
Nānu arekālika dādiyāgi kelasa māḍuttēne.
 
 
 
 
不久 我们 就要 拿 退休金 了 。
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ.
Innu svalpa samayadalli nāvu viśrānti vētana paḍeyaliddēve.
但 纳税 很 高 。
ಆದರೆ ತೆರಿಗೆಗಳು ತುಂಬಾ ಜಾಸ್ತಿ.
Ādare terigegaḷu tumbā jāsti.
医疗保险 很 贵 。
ಮತ್ತು ಆರೋಗ್ಯವಿಮೆ ದುಬಾರಿ.
Mattu ārōgyavime dubāri.
 
 
 
 
你 将来 想 从事 什么(职业) ?
ನೀನು ಮುಂದೆ ಏನಾಗಲು ಬಯಸುತ್ತೀಯ?
Nīnu munde ēnāgalu bayasuttīya?
我 想 当 工程师 。
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ.
Nānu in̄jiniyar āgalu iṣṭapaḍuttēne.
我 要 读 大学 。
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ.
Nānu viśvavidyānilayadalli ōdalu bayasuttēne.
 
 
 
 
我 是 实习生 。
ನಾನು ತರಬೇತಿ ಪಡೆಯುತ್ತಿದ್ದೇನೆ.
Nānu tarabēti paḍeyuttiddēne.
我 挣得 不多 。
ನಾನು ಹೆಚ್ಚು ಸಂಪಾದಿಸುವುದಿಲ್ಲ.
Nānu heccu sampādisuvudilla.
我 在 国外 实习 。
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ.
Nānu horadēśadalli tarabēti paḍeyuttiddēne.
 
 
 
 
这是 我的 老板 。
ಅವರು ನನ್ನ ಮೇಲಧಿಕಾರಿ.
Avaru nanna mēladhikāri.
我的 同事们 很友好 。
ನನ್ನ ಸಹೋದ್ಯೋಗಿಗಳು ಒಳ್ಳೆಯವರು.
Nanna sahōdyōgigaḷu oḷḷeyavaru.
中午 我们 总是 一起 去 食堂 。
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ.
Nāvu prati madhyāhna kyāṇṭīnige hōguttēve.
 
 
 
 
我 在 找工作 。
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ.
Nānu ondu kelasavannu huḍukuttiddēne.
我 失业 已经 一年 了 。
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ.
Nānu ondu varṣadinda nirudyōgiyāgiddēne.
这个 国家 有 太多 失业者 。
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ.
Ī dēśadalli tumbā nirudyōgigaḷiddāre.
 
 
 
 

previous page  up 目录  next page  | Free download MP3:  ALL  51-60 | 购买此书  | Free Android app | Free iPhone app

记忆需要语言

大多数人都能记得自己第一天上学时的情形。但是却再也想不起来在那之前所发生的事。我们对自己周岁前所发生的事几乎没有任何印象。这是为什么呢?为什么我们不记得婴儿时的经历?其原因在于我们的发展规律。语言和记忆力大约在同一时间段开始发展。为了记住什么,人类需要语言。也就是说,人们必须对自己所经历过的事情提前拥有词汇。科学家对孩子做了各种测试。从中发现了有趣的现象。一旦孩子开始学习说话,就会忘记之前发生的所有事情。语言的起始也正是记忆的开端。三周岁前的孩子会学习很多东西。他们每天都在体验新事物。他们在这个年龄阶段有许多重要经历。尽管如此,这段记忆都会消失。心理学家把这种现象定义为婴儿期遗忘。只有被孩子命名了的事物才能在记忆中保留下来。人类的自传体记忆保存着个体的个人经历。它的作用就像是日记一样。生命中每一件重要之事都会被记录于中。因此,自传体记忆筑造了我们的自我认同感。但是,自传体记忆的发展取决于母语学习。我们只能通过语言才能激活我们的记忆。当然,我们婴儿时期的体验并没有真正消失。它们储存在我们大脑中的某个地方。只是我们再也无法接触到它们了......真的很可惜,对吧?

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造