在线学习语言
previous page  up 目录  next page  | Free download MP3:  ALL  51-60 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


54[五十四]

购物

 


೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

 

 
我 要 买 一个 礼物 。
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ.
Nānu ondu uḍugoreyannu koḷḷa bayasuttēne.
但 是 不要 太贵 的 。
ಆದರೆ ತುಂಬಾ ದುಬಾರಿಯದಲ್ಲ.
Ādare tumbā dubāriyadalla.
或许 一个 手提包 ?
ಬಹುಶಃ ಒಂದು ಕೈ ಚೀಲ?
Bahuśaḥ ondu kai cīla?
 
 
 
 
您 要 什么 颜色 的 ?
ಯಾವ ಬಣ್ಣ ಬೇಕು?
Yāva baṇṇa bēku?
黑色的, 棕色的 还是 白色的 ?
ಕಪ್ಪು, ಕಂದು ಅಥವಾ ಬಿಳಿ?
Kappu, kandu athavā biḷi?
一个 大的 还是 一个 小的(手提包) ?
ದೊಡ್ಡದೋ ಅಥವಾ ಚಿಕ್ಕದೋ?
Doḍḍadō athavā cikkadō?
 
 
 
 
我 可以 看一下 吗 ?
ನಾನು ಇವುಗಳನ್ನು ಒಮ್ಮೆ ನೋಡಬಹುದೆ?
Nānu ivugaḷannu om'me nōḍabahude?
是 真皮的 吗 ?
ಇದು ಚರ್ಮದ್ದೇ?
Idu carmaddē?
还是 人造革 ?
ಅಥವಾ ಪ್ಲಾಸ್ಟಿಕ್ ನದ್ದೇ ?
Athavā plāsṭik naddē?
 
 
 
 
当然 是 纯皮的 了 。
ಖಂಡಿತವಾಗಿಯು ಚರ್ಮದ್ದು.
Khaṇḍitavāgiyu carmaddu.
这 可是 特别好的 质量 啊 。
ಇದು ಉತ್ತಮ ದರ್ಜೆಯದು.
Idu uttama darjeyadu.
这个 手提包 确实 是 物美价廉 。
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು.
Ī kai cīla nijavāgiyu kāsige takka beleyadu.
 
 
 
 
我 喜欢 。
ಇದು ನನಗೆ ತುಂಬ ಇಷ್ಟವಾಗಿದೆ.
Idu nanage tumba iṣṭavāgide.
我 要 这个 了 。
ನಾನು ಇದನ್ನು ತೆಗೆದುಕೊಳ್ಳುತ್ತೇನೆ.
Nānu idannu tegedukoḷḷuttēne.
我 能 退换 吗 ?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ?
Nānu bēkendare idannu badalāyisabahude?
 
 
 
 
当然 了 。
ಖಂಡಿತವಾಗಿಯು.
Khaṇḍitavāgiyu.
我们 把 它 包装成 礼品 。
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ.
Nāvu idannu uḍugore poṭṭaṇadalli kaṭṭikoḍuttēve.
那 对面 是 收银台 。
ಅಲ್ಲಿ ನಗದು ಪಾವತಿ ಸ್ಥಳ ಇದೆ.
Alli nagadu pāvati sthaḷa ide.
 
 
 
 

previous page  up 目录  next page  | Free download MP3:  ALL  51-60 | 购买此书  | Free Android app | Free iPhone app

谁理解谁?

世界上大概有70多亿人。他们全都拥有一种语言。可惜不是同一种语言。为了与其它民族国家对话,我们就必须学习语言。学习语言通常很辛苦。但是,世界上也有极其相似的语言。无需掌握对方语言,双方已可相互理解。这种现象被称之为相互可理解性。相互可理解性有两个不同变量。其中一个变量是口语相互可理解性。这个变量指的是,双方在对话时能互相明白。但是他们不明白对方语言的书写形式。这是因为双方语言有着各自不同的文字。例如,印地语和乌尔都语。另一个变量是书面语相互可理解性。在该变量里,双方能明白对方语言的书写形式。但是不能明白彼此间的对话。这是因为双方语言的读音系统差异巨大。例如,德语和荷兰语。大多数亲缘关系密切的语言都包含这两种变量。也就是说,它们在口语和书面语上都具有相互可理解性。例如,俄语和乌克兰语,泰国语和老挝语。但是相互可理解性也有一个不对称形式。即双方相互理解的程度有所差异。例如,葡萄牙人理解西班牙人的程度比反之更高。奥地利人理解德国人的程度也比反之更好。在这些例子里,发音或方言会是种障碍。要想真正好好地对话,还是必须学习的......

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造