在线学习语言
previous page  up 目录  next page  | Free download MP3:  ALL  21-30 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


25[二十五]

在城里

 


೨೫ [ಇಪ್ಪತ್ತೈದು]

ಪಟ್ಟಣದಲ್ಲಿ

 

 
我 要 到 火车站 去 。
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು.
nānu railve nildāṇakke hōgabēku.
我 要 到 飞机场 去 。
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು.
Nānu vimāna nildāṇakke hōgabēku.
我 要 到 市中心 去 。
ನಾನು ನಗರ ಕೇಂದ್ರಕ್ಕೆ ಹೋಗಬೇಕು.
Nānu nagara kēndrakke hōgabēku.
 
 
 
 
到 火车站 怎么 走 ?
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು?
Nānu railve nildāṇavannu hēge talupabahudu?
到 飞机场 怎么 走 ?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು?
Nānu vimāna nildāṇavannu hēge talupabahudu?
到 市中心 怎么 走 ?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು?
Nānu nagara kēndravannu hēge talupabahudu?
 
 
 
 
我 需要 一辆 出租车 。
ನನಗೆ ಒಂದು ಟ್ಯಾಕ್ಸಿ ಬೇಕು.
Nanage ondu ṭyāksi bēku.
我 需要 一张 城市 地图 。
ನನಗೆ ನಗರದ ಒಂದು ನಕ್ಷೆ ಬೇಕು.
Nanage nagarada ondu nakṣe bēku.
我 要 住 宾馆 。
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು.
Nanage ondu vasatigr̥ha (hōṭel) bēku.
 
 
 
 
我 要 租 一辆 车 。
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು.
Nānu ondu kār annu bāḍigege tegedukoḷḷabēku.
这是 我的 信用卡 。
ಇದು ನನ್ನ ಕ್ರೆಡಿಟ್ ಕಾರ್ಡ್.
Idu nanna kreḍiṭ kārḍ.
这是 我的 驾驶证/驾照 。
ಇದು ನನ್ನ ವಾಹನ ಚಾಲನಾ ಪರವಾನಿಗೆ .
Idu nanna vāhana cālanā paravānige.
 
 
 
 
这 城市里 有 什么 景点儿 可以 参观 ?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ?
Ī nagaradalli nōḍalēbēkāda viśēṣagaḷu ēnive?
您 去 古城 吧 。
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ.
Nīvu haḷeya nagarakke (paṭṭaṇakke) hōgi.
您 可以 乘车 环城 一游 。
ನೀವು ನಗರ ಪ್ರದಕ್ಷಿಣೆ ಮಾಡಿ.
Nīvu nagara pradakṣiṇe māḍi.
 
 
 
 
您 去 港口 吧 。
ನೀವು ಬಂದರಿಗೆ ಹೋಗಿ.
Nīvu bandarige hōgi.
您 沿着 港口 走一走 。
ನೀವು ಬಂದರಿನ ಪ್ರದಕ್ಷಿಣೆ ಮಾಡಿ.
Nīvu bandarina pradakṣiṇe māḍi.
除此之外 还有 什么 名胜古迹 ?
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ?
Ivugaḷannu biṭṭu bēre yāva prēkṣaṇīya sthaḷagaḷive?
 
 
 
 

previous page  up 目录  next page  | Free download MP3:  ALL  21-30 | 购买此书  | Free Android app | Free iPhone app

斯拉夫语

全世界有3亿人的母语是斯拉夫语。斯拉夫语属于印欧语系。目前约有20种斯拉夫语言。其中最重要的斯拉夫语是俄语。全世界有超过1.5亿人以俄语作为母语。其次是波兰语和乌克兰语,各有5千万人次。语言学将斯拉夫语分为三大语支。分别是西斯拉夫语支,东斯拉夫语支和南斯拉夫语支。西斯拉夫语支包括波兰语,捷克语和斯洛伐克语。俄语,乌克兰语和白俄罗斯语属于东斯拉夫语支。南斯拉夫语支包括塞尔维亚语,克罗地亚语和保加利亚语。此外还有许多其它斯拉夫语存在。但它们只有少数使用者。斯拉夫语起源于一个共同的原始语言。在相对晚期,各独立语言才从原始语言中发展起来。它们比日耳曼语言和罗曼语言都要年轻。斯拉夫语里的大部分词汇都很相似。这是因为它们很晚才脱离原始语言的缘故。以科学家的观点来看,斯拉夫语是保守的语言。也就是说,斯拉夫语里仍保留许多老式结构。而其它印欧语言早就已经把这些老式结构摒弃了。但也正因如此,斯拉夫语成为很有趣的研究对象。通过研究它们可以得知人类早期语言的状况。科学家们希望以此来追溯印欧系语言。斯拉夫语的特点是元音很少。除此之外,它有许多在其它语言里没有的读音。因此西欧人尤其对斯拉夫语存在发音困难。但是别担心——一切都会好的!波兰语就是:Wszystko będzie dobrze!

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造