在线学习语言
previous page  up 目录  next page  | Free download MP3:  ALL  21-30 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


24[二十四]

约会, 约定

 


೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

 

 
你 错过 公共汽车 了 吗 ?
ನಿನಗೆ ಬಸ್ ತಪ್ಪಿ ಹೋಯಿತೆ?
Ninage bas tappi hōyite?
我 等 了 你 半个 小时 。
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ.
Nānu ninagāgi ardhagaṇṭe kādidde.
你 没有 把 手机 带在 身边 吗 ?
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ?
Ninna baḷi mobail phōn illave?
 
 
 
 
下一次 要 准时 啊 !
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ!
Mundina sala sariyāda samayakke bā!
下次 你 要 打 出租车 !
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ!
Mundina bāri ṭyāksiyalli bā!
下次 你 要 拿把 雨伞 !
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ!
Mundina sala ondu chatriyannu tegedukoṇḍu bā!
 
 
 
 
我 明天 有空/ 我 明天 有 时间 。
ನಾಳೆ ನನಗೆ ರಜೆ ಇದೆ.
Nāḷe nanage raje ide.
我们 明天 要不要 见面 ?
ನಾಳೆ ನಾವು ಭೇಟಿ ಮಾಡೋಣವೆ?
Nāḷe nāvu bhēṭi māḍōṇave?
很 抱歉, 我 明天 不行 。
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ.
Kṣamisi, nāḷe nanage āguvudilla.
 
 
 
 
这个 周末 你 已经 有 什么 计划 了 吗 ?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ?
Vārāntyakke nīnu ēnādaru kāryakramavannu hākikoṇḍiddīya?
还是 你 已经 有 约会 了 ?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ?
Athavā ninage yārannādaru bhēṭi māḍuva kāryakrama ideya?
我 建议, 我们 这个 周末 见面 。
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ.
Nāvu mundina vārāntya bhēṭi māḍōṇa endu nanna salahe.
 
 
 
 
我们 要 去 野餐 吗 ?
ನಾವು ಪಿಕ್ನಿಕ್ ಗೆ ಹೋಗೋಣವೆ?
Nāvu piknik ge hōgōṇave?
我们 要 去 海滩 吗 ?
ನಾವು ಸಮುದ್ರ ತೀರಕ್ಕೆ ಹೋಗೋಣವೆ?
Nāvu samudra tīrakke hōgōṇave?
我们 要 去 山里 吗 ?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ?
Nāvu guḍḍa beṭṭagaḷige hōgōṇave?
 
 
 
 
我 到 办公室 接 你 。
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ.
Nānu ninnannu kachēriyinda karedukoṇḍu hōguttēne.
我 到 家里 接 你 。
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ.
Nānu ninnannu maneyinda karedukoṇḍu hōguttēne.
我 到 公共汽车站 接 你 。
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ.
Nānu ninnannu bas nildāṇadinda karedukoṇḍu hōguttēne.
 
 
 
 

previous page  up 目录  next page  | Free download MP3:  ALL  21-30 | 购买此书  | Free Android app | Free iPhone app

学习外语的窍门

学习一门新语言总是会费力。学习发音,语法规则或词汇都需要做大量训练。但是,也有让人更轻松学习的各种窍门哦!首先最重要的一点就是正向思考。您要对新语言和新经验感到高兴!至于从哪儿开始入手,原则上都无所谓。比如,先找出自己特别感兴趣的主题。然后开始专注于主题文章的听和说。然后再读和写这些文章。其次,找出适合自己日常生活的学习系统。学习形容词时顺便也把它的反义词记住。或者在屋里随处挂上单词卡片。做运动或坐车时学习音频资料。觉得某个主题特别难时,干脆停止。休息片刻或者学其它东西!这样您就不会对新语言失去兴趣。玩一玩新语言的字谜游戏会很有趣。外语电影提供了学习的多样性。阅读外语报纸能了解异国风土人情。互联网上有许多可以补充书本内容的练习。并且结交对语言同样感兴趣的朋友。千万不要孤立地学习新内容,而是要在上下文语境中学习!还要经常复习所学的一切!如此一来您的大脑就能牢牢记住新东西。拥有足够语言理论的人可以打包行李了。因为没有任何地方能比从母语者那里学得更有效率。在语言之旅中,您可以把学习经验写进日记本。但最重要的是:永不放弃!

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造