在线学习语言
previous page  up 目录  next page  | Free download MP3:  ALL  81-90 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


84[八十四]

过去时4

 


೮೪ [ಎಂಬತ್ತ ನಾಲ್ಕು]

ಭೂತಕಾಲ ೪

 

 
读书,看书
ಓದುವುದು
Ōduvudu
我 读完 了 。
ನಾನು ಓದಿದ್ದೇನೆ.
nānu ōdiddēne.
整篇 长篇小说 我 都 读完 了 。
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ.
Nānu kādambariyannu pūrtiyāgi ōdiddēne.
 
 
 
 
明白,理解,领会
ಅರ್ಥ ಮಾಡಿಕೊಳ್ಳುವುದು.
Artha māḍikoḷḷuvudu.
我 明白 了 /我 懂 了 。
ನಾನು ಅರ್ಥ ಮಾಡಿಕೊಂಡಿದ್ದೇನೆ.
Nānu artha māḍikoṇḍiddēne.
整个 文章 我 都懂 了 。
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ.
Nānu pūrtiyāgi arthamāḍikoṇḍiddēne.
 
 
 
 
回答
ಉತ್ತರ ಕೊಡುವುದು
Uttara koḍuvudu
我 回答 了 。
ನಾನು ಉತ್ತರ ಕೊಟ್ಟಿದ್ದೇನೆ.
nānu uttara koṭṭiddēne.
我 回答 了 所有的 问题 。
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ.
Nānu ellā praśnegaḷigū uttara koṭṭiddēne.
 
 
 
 
我 知道 –我 早就 知道 了 。
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು.
Adu nanage tiḷidide- adu nanage tiḷidittu.
我 把它 写下 –我 已经 把它 写下来 了 。
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ.
Nānu adannu bareyuttēne - nānu adannu baredidde.
我 听 这个 –这个 我 听说过 了 。
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ.
Nānu adannu kēḷuttēne- nānu adannu kēḷidde.
 
 
 
 
我 取来 –我 已经 把它 取来 了 。
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ.
Nānu adannu tegedukoṇḍu baruttēne- nānu adannu tegedukoṇḍu bandiddēne.
我 带来 –我 已经 把它 带来 了 。
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ.
Nānu adannu taruttēne - nānu adannu tandiddēne.
我 买 这个 –我 已经 把 这个 买来 了 。
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ.
Nānu adannu koḷḷuttēne- nānu adannu koṇḍukoṇḍiddēne.
 
 
 
 
我 等 –我 等过 了 。
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ.
Nānu adannu nirīkṣisuttēne- nānu adannu nirīkṣisidde.
我 解释 这个 –我 已经 解释过 这个 了 。
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ.
Nānu adannu vivarisuttēne- nānu adannu vivarisidde.
我 知道 这个 –我 已经 知道 这个 了 。
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು.
Adu nanage gottu -adu nanage gottittu.
 
 
 
 

previous page  up 目录  next page  | Free download MP3:  ALL  81-90 | 购买此书  | Free Android app | Free iPhone app

消极词语不会被翻译成母语

多语言者在阅读时会不自觉地把外语翻译成母语。这个过程是自动发生的,以至于他毫无觉察。可以说,大脑就像一个同传译员一样工作。但是,大脑不会翻译所有的内容!一项研究发现,大脑有着内置过滤系统。该过滤系统会决定翻译什么样的内容。并且看起来,它会忽略掉某些词语。比如消极的词语就不会被翻译成母语。研究人员挑选了汉语母语者作为实验对象。所有的实验对象都能说第二外语英语。实验对象必须对各种英文词语做评价。这些英文词语有着不同的情感内容。其中有积极词语,消极词语和中性词语。当实验对象阅读这些词语时,他们的大脑会被研究。也就是说,研究人员会测量大脑电波活动。通过测量就能知道大脑是如何运作的。实验对象的大脑在对词语进行翻译时会产生特定的脑电波信号。这个信号显示大脑正处活跃状态。但是,在读到消极词语时,实验对象的大脑并没有产生活动信号。而是只有在读到积极词语或中性词语时大脑才会进行翻译。研究人员仍未了解其中缘由。理论上,大脑应该同样地处理所有的词语。也有可能是,大脑中的过滤系统快速对每个词语做了检查。当人们正在读外语词语时,该词语就会被过滤系统分析。如果某个词语的意义是消极的,大脑记忆就会被阻断。这样就不能转化成相对应的母语词语。人类对词语的反应是相当敏感的。也许这是因为大脑想保护人类避免情绪刺激......

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造