在线学习语言
previous page  up 目录  next page  | Free download MP3:  ALL  51-60 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


52[五十二]

在百货商店

 


೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

 

 
我们 去 百货商店 吗 ?
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ?
Nāvu sūpar mārkeṭ ge hōgōṇave?
我 必须 去 购物 。
ನಾನು ಸಾಮಾನುಗಳನ್ನು ಕೊಳ್ಳಬೇಕು.
Nānu sāmānugaḷannu koḷḷabēku.
我 要 买 很多 东西 。
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು.
Nānu tumbā vastugaḷannu koḷḷabēku.
 
 
 
 
办公用品 在 哪里 ?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ?
Kachērige bēkāguva vastugaḷu ellive?
我 需要 信封 和 信纸 。
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು.
Nanage lakōṭe mattu baraha sāmāgrigaḷu bēku.
我 需要 圆珠笔 和 彩色笔 。
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು.
Nanage bāl pen gaḷu mattu mārkar gaḷu bēku.
 
 
 
 
家具 在 哪里 ?
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ?
Pīṭhōpakaraṇagaḷu elli doreyuttave?
我 需要 一个 柜子 和 一个 抽屉柜 。
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು.
Nanage ondu bīru hāgū khānegaḷannu hondiruva bareyuva mēju bēku.
我 需要 一个 写字台 和 一个 书架 。
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು.
Nanage ondu bareyuva mēju hāgū pustakada kapāṭu bēku.
 
 
 
 
玩具 在哪 ?
ಆಟದ ಸಾಮಾನುಗಳು ಎಲ್ಲಿವೆ?
Āṭada sāmānugaḷu ellive?
我 需要 一个 洋娃娃 和 一个 玩具熊 。
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು.
Nanage ondu gombe mattu āṭada karaḍi bēku.
我 需要 一个 足球 和 一个 国际象棋 。
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು.
Nanage ondu phuṭbāl mattu caduraṅgadāṭada maṇe bēku.
 
 
 
 
工具 在 哪 ?
ಸಲಕರಣೆಗಳು ಎಲ್ಲಿವೆ?
Salakaraṇegaḷu ellive?
我 需要 一个 锤子 和 一个 钳子 。
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು.
Nanage ondu suttige mattu cimuṭa bēku.
我 需要 一个 钻头 和 螺丝刀 。
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು.
Nanage ondu ḍril hāgū tiruguḷi bēku.
 
 
 
 
首饰品 在 哪里 ?
ಆಭರಣಗಳ ವಿಭಾಗ ಎಲ್ಲಿದೆ?
Ābharaṇagaḷa vibhāga ellide?
我 需要 一条 项链 和 一个 手镯 。
ನನಗೆ ಒಂದು ಸರ ಮತ್ತು ಕೈ ಕಡ ಬೇಕು.
Nanage ondu sara mattu kai kaḍa bēku.
我 需要一个 戒指 和 耳环
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು.
Nanage ondu uṅgura mattu ōlegaḷu bēku.
 
 
 
 

previous page  up 目录  next page  | Free download MP3:  ALL  51-60 | 购买此书  | Free Android app | Free iPhone app

女人比男人更有语言天赋!

女人和男人一样地聪明。以平均值来看,男女之间有着同等智商。然而两者的性别能力却有所不同。比如,男人的三维思考能力更强。他们对数学问题有着更好的解决能力。女人相反有着更好的记忆力。并且她们对语言的掌握能力更好。女人很少犯拼写或语法上错误。她们有着更丰富的词汇量并且言辞流畅。因此她们在语言考试中经常拿到好成绩。女人具有语言优势的原因在于大脑上。男性和女性的大脑组织形式是不同的。语言由大脑左侧半球负责。该区域控制着语言程序。尽管如此,女人在处理语言时会同时使用左右脑半球。女人两个脑半球也可以更好地交换信息。女性的大脑在处理语言时更加活跃。因此女人能更有效率地处理语言。男女大脑差异性的原因至今仍不为人所知。一些科学家们认为,这是由生物差异造成的。男性和女性的基因影响着各自大脑的发展。也因为荷尔蒙的不同,造就了男女之间的差异。也有人认为,不同的教养方式影响了两性的不同发展。因为女婴儿总是得到更多的对话和阅读。而男婴儿相反得到更多技术性玩具。也有可能是我们的环境塑造了我们的大脑。换言之,特定的差异性在全世界范围内都存在。并且抚养孩子的方式在每种文化里各不相同......

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造