在线学习语言
previous page  up 目录  next page  | Free download MP3:  ALL  41-50 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


48[四十八]

度假活动

 


೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

 

 
海滩 干净 吗 ?
ಸಮುದ್ರತೀರ ಶುಭ್ರವಾಗಿದೆಯೆ?
Samudratīra śubhravāgideye?
那儿 能 游泳 吗 ?
ಅಲ್ಲಿ ಈಜಬಹುದೆ?
Alli ījabahude?
在 那里 游泳 不 危险 吧 ?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ?
Alli ījuvudu apāyakāri allave?
 
 
 
 
这里 能 租用 太阳伞 吗 ?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ?
Illi pyārāsōl bāḍigege tegedukoḷḷabahude?
这里 能 租用 背靠躺椅 吗 ?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ?
Illi ārāmakurciyannu bāḍigege tegedukoḷḷabahude?
这里 能 租用 小艇 吗 ?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ?
Illi dōṇiyannu bāḍigege tegedukoḷḷabahude?
 
 
 
 
我 想 冲浪 。
ನನಗೆ ಸರ್ಫ್ ಮಾಡುವ ಆಸೆ ಇದೆ.
Nanage sarph māḍuva āse ide.
我 想 潜水 。
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ.
Nanage nīrinalli dhumukuva āse ide.
我 想 滑水 。
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ.
Nanage nīrinalli skī māḍuva āse.
 
 
 
 
能 租用 冲浪板 吗 ?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ?
Illi sarph bōrḍ bāḍigege doreyuttadeye?
能 租用 潜水器 吗 ?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ?
Illi nīrinalli dhumukalu bēkāguva sāmagrigaḷu bāḍigege doreyuttaveye?
能 租用 滑水板 吗 ?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ?
Illi nīrina skīs bāḍigege doreyuttaveye?
 
 
 
 
我 是 初学者 。
ನಾನು ಹೊಸಬ.
Nānu hosaba.
我 是 中等的(水平 ) 。
ನನಗೆ ಸುಮಾರಾಗಿ ಬರುತ್ತದೆ.
Nanage sumārāgi baruttade.
对此 我 已经 了解 了 。
ನಾನು ಇದರಲ್ಲಿ ಚೆನ್ನಾಗಿ ನುರಿತವನು.
Nānu idaralli cennāgi nuritavanu.
 
 
 
 
滑雪电缆车 在 哪里 ?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ?
Illi skī liphṭ ellide?
你 带 了 滑雪板 吗 ?
ನಿನ್ನ ಬಳಿ ಸ್ಕೀಸ್ ಇದೆಯೆ?
Ninna baḷi skīs ideye?
你 带 了 滑雪鞋 了 吗 ?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ?
Ninna baḷi skī pādarakṣegaḷiveye?
 
 
 
 

previous page  up 目录  next page  | Free download MP3:  ALL  41-50 | 购买此书  | Free Android app | Free iPhone app

图画的语言

一则德国谚语说:一幅画胜过千言万语。这意味着相对于语言,图画往往能被快速理解。图画也能更好地传达情感。因此广告里总是由许多图片占据。图画发挥着和语言不同的作用。图画以整体效益形式平行地向我们展示了许多东西。也就是说,图画的整体画面具有特定效果。讲话显然需要组织词汇。而语言和图画是属于一体的。我们需要通过语言去描述一幅画面。反之,许多文本是先通过图画而被理解的。语言学家一直在研究语言和图画之间的关系。进而提出了图画是否也是本体语言的问题。如果某样东西被拍摄,我们就能看到画面。但是这些影像信息还不够具体。一幅画要想发挥语言般的作用,它就必须是具体的。图画展现的越少,传达的信息就越明确。象形图就是其中一个好例子。象形图是简单明了的图像符号。象形图代替了文字语言,而以视觉沟通模式存在。比如,谁都明白“禁止吸烟”这个象形图。该图展示了一根被划了斜线的香烟。图画正通过全球化而变得日益重要。但是人们也需要学习图画的语言。许多人都以为图画语言是全球通用的,其实不然。因为我们对图像的理解受文化所影响。我们会看到什么图像取决于诸多不同因素。比如有些人看不到香烟,而只看到了黑色线条。

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造