reklamebanner-en

在线学习语言
previous page  up 目录  next page  | Free download MP3:  ALL  31-40 | 购买此书  | Free Android app | Free iPhone app

Home  >   50种语言   >   中文   >   卡纳达语   >   目录


31[三十一]

在饭店3

 


೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

 

 
我 要 一个 前餐 。
ನನಗೆ ಒಂದು ಸ್ಟಾರ್ಟರ್ ಬೇಕು.
Nanage ondu sṭārṭar bēku.
我 要 一个 色拉/凉菜 。
ನನಗೆ ಒಂದು ಕೋಸಂಬರಿ ಬೇಕು.
Nanage ondu kōsambari bēku.
我 要 一个 汤 。
ನನಗೆ ಒಂದು ಸೂಪ್ ಬೇಕು.
Nanage ondu sūp bēku.
 
 
 
 
我 要 一个 餐后/甜点 。
ನನಗೆ ಒಂದು ಸಿಹಿತಿಂಡಿ ಬೇಕು.
Nanage ondu sihitiṇḍi bēku.
我 要 一个 加奶油的 冰激淋 。
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ.
Nanage krīm jotege ondu ais krīṁ koḍi.
我 要 水果 或是 奶酪 。
ನನಗೆ ಹಣ್ಣು ಅಥವಾ ಚೀಸ್ ಬೇಕು.
Nanage haṇṇu athavā cīs bēku.
 
 
 
 
我们 要 吃 早饭 。
ನಾವು ಬೆಳಗಿನ ತಿಂಡಿ ತಿನ್ನಬೇಕು
Nāvu beḷagina tiṇḍi tinnabēku
我们 要 吃 午饭 。
ನಾವು ಮದ್ಯಾಹ್ನದ ಊಟ ಮಾಡುತ್ತೇವೆ.
nāvu madyāhnada ūṭa māḍuttēve.
我们 要 吃 晚饭 。
ನಾವು ರಾತ್ರಿ ಊಟ ಮಾಡುತ್ತೇವೆ.
Nāvu rātri ūṭa māḍuttēve.
 
 
 
 
您 早餐 想 吃点 什么 ?
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ?
Nīvu beḷagina tiṇḍige ēnannu tinnalu bayasuttīri?
加 果酱 和 蜂蜜的 面包 ?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ?
Haṇṇina pāka mattu jēnutuppadoḍane rōls?
加 香肠 和 奶酪的 烤面包 吗 ?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ?
Sāsej mattu cīs jote ṭōsṭ?
 
 
 
 
要 一个 熟 鸡蛋 吗 ? (指水煮)
ಒಂದು ಬೇಯಿಸಿದ ಮೊಟ್ಟೆ?
Ondu bēyisida moṭṭe?
要 一个 煎 鸡蛋 吗 ?
ಒಂದು ಕರಿದ ಮೊಟ್ಟೆ?
Ondu karida moṭṭe?
要 一份 鸡蛋饼 吗 ?
ಒಂದು ಆಮ್ಲೆಟ್?
Ondu āmleṭ?
 
 
 
 
请 再来 一个 酸奶 。
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ.
Dayaviṭṭu innondu mosarannu koḍi.
请 再来 点盐 和 胡椒粉 。
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ.
Dayaviṭṭu innū svalpa uppu mattu karimeṇasu koḍi.
请 再来 一杯 水 。
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ.
Dayaviṭṭu innū ondu lōṭa nīru koḍi.
 
 
 
 

previous page  up 目录  next page  | Free download MP3:  ALL  31-40 | 购买此书  | Free Android app | Free iPhone app

成功的讲话是可以学的!

讲话是相对简单的。但成功地讲话却困难得多。也就是说,我们如何说比我们说什么更加重要。各种研究都证实了这一点。讲话时,倾听者会在潜意识里关注发言者的某些特征。这些特征影响着我们的言论能否被顺利接收。对此,我们只需一直注意自己是如何讲话的。这同样适用在肢体语言上。肢体语言必须真实,并且与我们的人格相吻合声音也重要,因为它总是处于被评估状态。比如,对男人来说,低沉的声音具有优势。低沉的声音令发言人显得自信能干。但声音的变化并没有什么影响。尤其重要的是,注意我们说话时的语速。实验室研究了成功的对话。成功的对话意味着可以说服别人。若想说服别人就不能过快地讲话。否则会给人留下不真诚的印象。讲话语速过慢也同样不合时宜。讲话很慢的人会显得不太聪明。因此最好是以平均语速讲话。每秒钟讲3.5个词是最理想的。讲话时的停顿也同样重要。停顿让我们的辞令显得自然可信。从而能让听众相信我们。每分钟4到5个停顿最为理想。试着更有力地掌控自己的讲话吧!然后等待下一个面试的到来......

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 中文 - 卡纳达语 专为初学者精心打造