Learn Languages Online!

Home  >   50languages.com   >   ಕನ್ನಡ   >   ಪಂಜಾಬಿ   >   Table of contents


೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

 


100 [ਇੱਕ ਸੌ]

ਕਿਰਿਆ ਵਿਸ਼ੇਸ਼ਣ

 

 
ಆಗಲೆ ಒಮ್ಮೆ - ಇನ್ನೂ ಇಲ್ಲ.
ਪਹਿਲਾਂ ਹੀ – ਹੁਣ ਤੱਕ ਕਦੇ ਨਹੀਂ।
pahilāṁ hī – huṇa taka kadē nahīṁ.
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ?
ਕੀ ਤੁਸੀਂ ਪਹਿਲਾਂ ਵੀ ਬਰਲਿਨ ਆਂਏ ਹੋ?
Kī tusīṁ pahilāṁ vī baralina āṁē hō?
ಇಲ್ಲ, ಇನ್ನೂ ಇಲ್ಲ.
ਨਹੀਂ,ਅਜੇ ਤੱਕ ਨਹੀਂ।
Nahīṁ,ajē taka nahīṁ.
 
 
 
 
ಯಾರಾದರು - ಯಾರೂ ಇಲ್ಲ.
ਕਿਸੇ ਨੂੰ –ਕਿਸੇ ਨੂੰ ਨਹੀਂ।
Kisē nū –kisē nū nahīṁ.
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ?
ਕੀ ਤੁਸੀਂ ਇੱਥੇ ਕਿਸੇ ਨੂੰ ਜਾਣਦੇ ਹੋ?
Kī tusīṁ ithē kisē nū jāṇadē hō?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ.
ਨਹੀਂ,ਮੈਂ ਇੱਥੇ ਕਿਸੇ ਨੂੰ ਨਹੀਂ ਜਾਣਦਾ / ਜਾਣਦੀ।
Nahīṁ,maiṁ ithē kisē nū nahīṁ jāṇadā/ jāṇadī.
 
 
 
 
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ .
ਹੋਰ – ਹੋਰ ਨਹੀਂ।
Hōra – hōra nahīṁ.
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ?
ਕੀ ਤੁਸੀਂ ਇੱਥੇ ਕੁਝ ਹੋਰ ਸਮਾਂ ਠਹਿਰੋਗੇ?
Kī tusīṁ ithē kujha hōra samāṁ ṭhahirōgē?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ.
ਨਹੀਂ, ਮੈਂ ਇੱਥੇ ਬਹੁਤ ਸਮਾਂ ਨਹੀਂ ਠਹਿਰਾਂਗਾ।
Nahīṁ, maiṁ ithē bahuta samāṁ nahīṁ ṭhahirāṅgā.
 
 
 
 
ಇನ್ನೂ ಏನಾದರೋ – ಇನ್ನು ಏನು ಬೇಡ.
ਹੋਰ ਕੁਝ – ਹੋਰ ਕੁਝ ਨਹੀਂ।
Hōra kujha – hōra kujha nahīṁ.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ?
ਕੀ ਤੁਸੀਂ ਕੁਝ ਹੋਰ ਪੀਣਾ ਚਾਹੁੰਦੇ ਹੋ?
Kī tusīṁ kujha hōra pīṇā cāhudē hō?
ಇಲ್ಲ, ನನಗೆ ಇನ್ನು ಏನು ಬೇಡ.
ਨਹੀਂ,ਮੈਂ ਹੋਰ ਕੁਝ ਨਹੀਂ ਪੀਣਾ ਚਾਹੁੰਦਾ / ਚਾਹੁੰਦੀ।
Nahīṁ,maiṁ hōra kujha nahīṁ pīṇā cāhudā/ cāhudī.
 
 
 
 
ಆಗಲೆ ಏನಾದರು - ಇನ್ನೂ ಏನಿಲ್ಲ.
ਪਹਿਲਾਂ ਤੋਂ ਹੀ ਕੁਝ – ਣ ਤੱਕ ਕੁਝ ਨਹੀਂ।
Pahilāṁ tōṁ hī kujha – ṇa taka kujha nahīṁ.
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ?
ਕੀ ਤੁਸੀਂ ਪਹਿਲਾਂ ਤੋਂ ਹੀ ਕੁਝ ਖਾਧਾ ਹੈ?
Kī tusīṁ pahilāṁ tōṁ hī kujha khādhā hai?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ.
ਨਹੀਂ ਮੈਂ ਅਜੇ ਤੱਕ ਕੁਝ ਨਹੀਂ ਖਾਧਾ।
Nahīṁ maiṁ ajē taka kujha nahīṁ khādhā.
 
 
 
 
ಇನ್ನು ಯಾರಾದರು? ಇನ್ಯಾರು ಇಲ್ಲ.
ਹੋਰ ਕੋਈ – ਹੋਰ ਕੋਈ ਨਹੀਂ।
Hōra kō'ī – hōra kō'ī nahīṁ.
ಇನ್ನೂ ಯಾರಿಗಾದರು ಕಾಫಿ ಬೇಕಾ?
ਕੀ ਹੋਰ ਕੋਈ ਕਾਫੀ ਪੀਣੀ ਚਾਹੁੰਦਾ ਹੈ?
Kī hōra kō'ī kāphī pīṇī cāhudā hai?
ಇಲ್ಲ, ಯಾರಿಗೂ ಬೇಡ.
ਨਹੀਂ,ਕੋਈ ਨਹੀਂ।
Nahīṁ,kō'ī nahīṁ.
 
 
 
 


ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಪಂಜಾಬಿ for beginners