Learn Languages Online!

Home  >   50languages.com   >   ಕನ್ನಡ   >   ಪಂಜಾಬಿ   >   Table of contents


೧೨ [ಹನ್ನೆರಡು]

ಪಾನೀಯಗಳು

 


12 [ਬਾਰਾਂ]

ਪੇਅ – ਪਦਾਰਥ

 

 
ನಾನು ಟೀ ಕುಡಿಯುತ್ತೇನೆ.
ਮੈਂ ਚਾਹ ਪੀਂਦਾ / ਪੀਂਦੀ ਹਾਂ।
maiṁ cāha pīndā/ pīndī hāṁ.
ನಾನು ಕಾಫಿ ಕುಡಿಯುತ್ತೇನೆ.
ਮੈਂ ਕਾਫੀ ਪੀਂਦਾ / ਪੀਂਦੀ ਹਾਂ।
Maiṁ kāphī pīndā/ pīndī hāṁ.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ.
ਮੈਂ ਮਿਨਰਲ ਵਾਟਰ ਪੀਂਦਾ / ਪੀਂਦੀ ਹਾਂ।
Maiṁ minarala vāṭara pīndā/ pīndī hāṁ.
 
 
 
 
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ?
ਕੀ ਤੂੰ ਨਿੰਬੂ ਵਾਲੀ ਚਾਹ ਪੀਂਦਾ / ਪੀਂਦੀ ਹੈਂ?
Kī tū nibū vālī cāha pīndā/ pīndī haiṁ?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ?
ਕੀ ਤੂੰ ਸ਼ੱਕਰ ਵਾਲੀ ਚਾਹ ਪੀਂਦਾ / ਪੀਂਦੀ ਹੈਂ?
Kī tū śakara vālī cāha pīndā/ pīndī haiṁ?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ?
ਕੀ ਤੂੰ ਬਰਫ ਵਾਲਾ ਪਾਣੀ ਪੀਂਦਾ / ਪੀਂਦੀ ਹੈਂ?
Kī tū barapha vālā pāṇī pīndā/ pīndī haiṁ?
 
 
 
 
ಇಲ್ಲಿ ಒಂದು ಸಂತೋಷಕೂಟವಿದೆ
ਇੱਥੇ ਇੱਕ ਪਾਰਟੀ ਚੱਲ ਰਹੀ ਹੈ।
Ithē ika pāraṭī cala rahī hai.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ.
ਲੋਕ ਸ਼ੈਂਪੇਨ ਪੀ ਰਹੇ ਹਨ।
Lōka śaimpēna pī rahē hana.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ..
ਲੋਕ ਸ਼ਰਾਬ ਅਤੇ ਬੀਅਰ ਪੀ ਰਹੇ ਹਨ।
Lōka śarāba atē bī'ara pī rahē hana.
 
 
 
 
ನೀನು ಆಲ್ಕೋಹಾಲ್ ಕುಡಿಯುತ್ತೀಯ?
ਕੀ ਤੂੰ ਮਦਿਰਾ ਪੀਂਦਾ / ਪੀਂਦੀ ਹੈ?
Kī tū madirā pīndā/ pīndī hai?
ನೀನು ವಿಸ್ಕಿ ಕುಡಿಯುತ್ತೀಯ?
ਕੀ ਤੂੰ ਵਿਸਕੀ ਪੀਂਦਾ / ਪੀਂਦੀ ਹੈਂ?
Kī tū visakī pīndā/ pīndī haiṁ?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ?
ਕੀ ਤੂੰ ਕੋਲਾ ਦੇ ਨਾਲ ਰਮ ਪੀਂਦਾ / ਪੀਂਦੀ ਹੈਂ?
Kī tū kōlā dē nāla rama pīndā/ pīndī haiṁ?
 
 
 
 
ನನಗೆ ಶ್ಯಾಂಪೇನ್ ಇಷ್ಟ ಇಲ್ಲ.
ਮੈਨੂੰ ਸ਼ੈਂਪੇਨ ਚੰਗੀ ਨਹੀਂ ਲੱਗਦੀ।
Mainū śaimpēna cagī nahīṁ lagadī.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ.
ਮੈਨੂੰ ਸ਼ਰਾਬ ਚੰਗੀ ਨਹੀਂ ਲੱਗਦੀ।
Mainū śarāba cagī nahīṁ lagadī.
ನಾನು ಬೀರನ್ನು ಇಷ್ಟ ಪಡುವುದಿಲ್ಲ.
ਮੈਨੂੰ ਬੀਅਰ ਚੰਗੀ ਨਹੀਂ ਲੱਗਦੀ।
Mainū bī'ara cagī nahīṁ lagadī.
 
 
 
 
ಮಗು ಹಾಲನ್ನು ಇಷ್ಟ ಪಡುತ್ತದೆ.
ਬੱਚੇ ਨੂੰ ਦੁੱਧ ਚੰਗਾ ਲੱਗਦਾ ਹੈ।
Bacē nū dudha cagā lagadā hai.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ.
ਬੱਚੇ ਨੂੰ ਨਾਰੀਅਲ ਅਤੇ ਸੇਬ ਦਾ ਰਸ ਚੰਗਾ ਲੱਗਦਾ ਹੈ।
Bacē nū nārī'ala atē sēba dā rasa cagā lagadā hai.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ.
ਇਸਤਰੀ ਨੂੰ ਸੰਤਰੇ ਅਤੇ ਅੰਗੂਰ ਦਾ ਰਸ ਚੰਗਾ ਲੱਗਦਾ ਹੈ।
Isatarī nū satarē atē agūra dā rasa cagā lagadā hai.
 
 
 
 


ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ಪಂಜಾಬಿ for beginners