Učenje jezikov
previous page  up Vsebina  next page  | Free download MP3:  ALL  91-100 | Nakup knjige!  | Free Android app | Free iPhone app

Home  >   50languages.com   >   slovenščina   >   kanada   >   Vsebina


94 [štiriindevetdeset]

Vezniki 1

 


೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

 

 
Počakaj, dokler ne preneha dež.
ಮಳೆ ನಿಲ್ಲುವವರೆಗೆ ಕಾಯಿ.
Maḷe nilluvavarege kāyi.
Počakaj, dokler ne končam.
ನಾನು ತಯಾರಾಗುವವರೆಗೆ ಕಾಯಿ.
Nānu tayārāguvavarege kāyi.
Počakaj, dokler se ne vrne.
ಅವನು ಹಿಂತಿರುಗಿ ಬರುವವರೆಗೆ ಕಾಯಿ.
Avanu hintirugi baruvavarege kāyi.
 
 
 
 
Počakam, dokler se mi ne posušijo lasje.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ.
Nanna kūdalu oṇaguvavarege kāyuttēne.
Počakam, dokler se film ne konča.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ.
Citra mugiyuvavarege kāyuttēne.
Počakam, dokler semafor ne bo zelen.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ.
Nānu ṭrāphik laiṭ hasiru āguva tanaka kāyuttēne.
 
 
 
 
Kdaj se odpelješ na dopust?
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ?
Nīnu yāvāga rajeyalli hōguttīya?
Še pred poletnimi počitnicami?
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ?
Bēsige rajegaḷa mun̄ceye hōguttīya?
Ja, še preden se začnejo poletne počitnice.
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ.
Haudu, bēsige raje prārambha aguvudakke mun̄ce hōguttēne.
 
 
 
 
Popravi streho, preden se začne zima.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು.
Caḷigāla prārambha aguvudakke mun̄ce chāvaṇiyannu durasti māḍu.
Umij si roke, preden sedeš za mizo.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ.
Ūṭakke kuḷitukoḷḷuva mun̄ce kaigaḷannu toḷeduko.
Zapri okno, preden greš ven.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು.
Horage hōguva mun̄ce kiṭakigaḷannu muccu.
 
 
 
 
Kdaj prideš domov?
ಮನೆಗೆ ಯಾವಾಗ ಹಿಂದಿರುಗುತ್ತೀಯ?
Manege yāvāga hindiruguttīya?
Po pouku?
ಪಾಠಗಳ ನಂತರವೇ?
Pāṭhagaḷa nantaravē?
Ja, potem ko bo konec pouka.
ಹೌದು, ಪಾಠಗಳು ಮುಗಿದ ನಂತರ.
Haudu, pāṭhagaḷu mugida nantara.
 
 
 
 
Potem, ko se mu je zgodila nesreča, ni več mogel delati.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ.
Avanige apaghāta āda nantara avanige kelasa māḍalu āgalilla.
Potem, ko je izgubil delo, je odšel v Ameriko.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ.
Avana kelasa hōda mēle avanu amērikāge hōda.
Potem, ko je šel v Ameriko, je postal bogat.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ.
Amērikāge hōda nantara avanu haṇavantanāda.
 
 
 
 

previous page  up Vsebina  next page  | Free download MP3:  ALL  91-100 | Nakup knjige!  | Free Android app | Free iPhone app

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 slovenščina - kanada za začetnike