Učenje jezikov
previous page  up Vsebina  next page  | Free download MP3:  ALL  81-90 | Nakup knjige!  | Free Android app | Free iPhone app

Home  >   50languages.com   >   slovenščina   >   kanada   >   Vsebina


86 [šestinosemdeset]

Vprašanja – preteklost 2

 


೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

 

 
Kakšno kravato si imel(a) na sebi?
ನೀನು ಯಾವ ಟೈ ಧರಿಸಿದೆ?
Nīnu yāva ṭai dhariside?
Kakšen avto si kupil(a)?
ನೀನು ಯಾವ ಕಾರ್ ಖರೀದಿಸಿದೆ?
Nīnu yāva kār kharīdiside?
Kakšen časopis si naročil(a)?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ?
Nīnu yāva patrikege candādāranāde?
 
 
 
 
Koga ste videli?
ನೀವು ಯಾರನ್ನು ನೋಡಿದಿರಿ?
Nīvu yārannu nōḍidiri?
Koga ste srečali?
ನೀವು ಯಾರನ್ನು ಭೇಟಿ ಮಾಡಿದಿರಿ?
Nīvu yārannu bhēṭi māḍidiri?
Koga ste prepoznali?
ನೀವು ಯಾರನ್ನು ಗುರುತಿಸಿದಿರಿ?
Nīvu yārannu gurutisidiri?
 
 
 
 
Kdaj ste vstali?
ನೀವು ಎಷ್ಟು ಹೊತ್ತಿಗೆ ಎದ್ದಿರಿ?
Nīvu eṣṭu hottige eddiri?
Kdaj ste začeli?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ?
Nīvu eṣṭu hottige prārambhisidiri?
Kdaj ste končali?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ?
Nīvu eṣṭu hottige mugisidiri?
 
 
 
 
Zakaj ste se zbudili?
ನಿಮಗೆ ಏಕೆ ಎಚ್ಚರವಾಯಿತು?
Nimage ēke eccaravāyitu?
Zakaj ste postali učitelj?
ನೀವು ಏಕೆ ಅಧ್ಯಾಪಕರಾದಿರಿ?
Nīvu ēke adhyāpakarādiri?
Zakaj ste vzeli taksi?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ?
Nīvu ṭyāksiyannu ēke tegedukoṇḍiri?
 
 
 
 
Odkod ste prišli?
ನೀವು ಎಲ್ಲಿಂದ ಬಂದಿದ್ದೀರಿ?
Nīvu ellinda bandiddīri?
Kam ste šli?
ನೀವು ಎಲ್ಲಿಗೆ ಹೋಗಿದ್ದಿರಿ?
Nīvu ellige hōgiddiri?
Kje ste bili?
ನೀವು ಎಲ್ಲಿದ್ದಿರಿ?
Nīvu elliddiri?
 
 
 
 
Komu si pomagal(a)?
ನೀನು ಯಾರಿಗೆ ಸಹಾಯ ಮಾಡಿದೆ?
Nīnu yārige sahāya māḍide?
Komu si pisal(a)?
ನೀನು ಯಾರಿಗೆ ಬರೆದೆ?
Nīnu yārige barede?
Komu si odgovoril(a)?
ನೀನು ಯಾರಿಗೆ ಉತ್ತರ ಕೊಟ್ಟೆ?
Nīnu yārige uttara koṭṭe?
 
 
 
 

previous page  up Vsebina  next page  | Free download MP3:  ALL  81-90 | Nakup knjige!  | Free Android app | Free iPhone app

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 slovenščina - kanada za začetnike