How to become a language teacher online

Učenje jezikov
previous page  up Vsebina  next page  | Free download MP3:  ALL  31-40 | Nakup knjige!  | Free Android app | Free iPhone app

Home  >   50languages.com   >   slovenščina   >   kanada   >   Vsebina


37 [sedemintrideset]

Na poti

 


೩೭ [ಮೂವತ್ತೇಳು]

ದಾರಿಯಲ್ಲಿ

 

 
On se pelje z motornim kolesom (z motorjem).
ಅವನು ಮೋಟರ್ ಸೈಕಲ್ ಓಡಿಸುತ್ತಾನೆ.
Avanu mōṭar saikal ōḍisuttāne.
On se pelje s kolesom.
ಅವನು ಸೈಕಲ್ ಹೊಡೆಯುತ್ತಾನೆ
Avanu saikal hoḍeyuttāne
On gre peš.
ಅವನು ನಡೆದುಕೊಂಡು ಹೋಗುತ್ತಾನೆ.
avanu naḍedukoṇḍu hōguttāne.
 
 
 
 
On se pelje z ladjo.
ಅವನು ಹಡಗಿನಲ್ಲಿ ಹೋಗುತ್ತಾನೆ.
Avanu haḍaginalli hōguttāne.
On se pelje s čolnom.
ಅವನು ದೋಣಿಯಲ್ಲಿ ಹೋಗುತ್ತಾನೆ.
Avanu dōṇiyalli hōguttāne.
On plava.
ಅವನು ಈಜುತ್ತಾನೆ
Avanu ījuttāne
 
 
 
 
Ali je tukaj nevarno?
ಇಲ್ಲಿ ಅಪಾಯ ಇದೆಯೆ?
illi apāya ideye?
Ali je tukaj nevarno, če sam potuješ z avtoštopom?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ?
Illi obbarē ōḍāḍuvudu apāyakāriye?
Ali se je nevarno sprehajati ponoči?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ?
Illi rātriyalli naḍedāḍuvudu apāyakāriye?
 
 
 
 
Zašli smo.
ನಾವು ದಾರಿ ತಪ್ಪಿದ್ದೇವೆ.
Nāvu dāri tappiddēve.
Na napačni poti smo.
ನಾವು ತಪ್ಪು ದಾರಿಯಲ್ಲಿ ಇದ್ದೇವೆ.
Nāvu tappu dāriyalli iddēve.
Moramo se vrniti.
ನಾವು ಹಿಂದಿರುಗಬೇಕು.
Nāvu hindirugabēku.
 
 
 
 
Kje se tukaj lahko parkira?
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು?
Gāḍigaḷannu elli nillisabahudu?
Je tukaj kakšno parkirišče?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ?
Illi (ellādaru) vāhana nildāṇa ideye?
Kako dolgo se sme tukaj parkirati?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು?
Illi eṣṭu samaya vāhanagaḷannu nillisabahudu?
 
 
 
 
Ali smučate?
ನೀವು ಸ್ಕೀ ಮಾಡುತ್ತೀರಾ?
Nīvu skī māḍuttīrā?
Se boste peljali gor s smučarsko žičnico (sedežnico, vlečnico)?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ?
Nīvu skī liphṭannu mēle tegedukoṇḍu hōguttīrā?
Si je možno tukaj izposoditi smuči?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ?
Illi skīs bāḍigege tegedukoḷḷabahude?
 
 
 
 

previous page  up Vsebina  next page  | Free download MP3:  ALL  31-40 | Nakup knjige!  | Free Android app | Free iPhone app

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2018 Goethe Verlag Starnberg and licensors. All rights reserved.
Contact
book2 slovenščina - kanada za začetnike