Learn Languages Online!

Home  >   50languages.com   >   ಕನ್ನಡ   >   ತಮಿಳು   >   Table of contents


೯೦ [ತೊಂಬತ್ತು]

ವಿಧಿರೂಪ ೨

 


90 [தொண்ணூறு]

ஏவல் வினைச் சொல் 2

 

 
ಕ್ಷೌರ ಮಾಡಿಕೊ !
ஷவரம் செய்!
ṣavaram cey!
ಸ್ನಾನ ಮಾಡು !
ஸ்னானம் செய்!
Sṉāṉam cey!
ಕೂದಲನ್ನು ಬಾಚಿಕೊ !
தலை வாரிக்கொள்!
Talai vārikkoḷ!
 
 
 
 
ಫೋನ್ ಮಾಡು / ಮಾಡಿ!
கூப்பிடு!
Kūppiṭu!
ಪ್ರಾರಂಭ ಮಾಡು / ಮಾಡಿ !
ஆரம்பி!
Ārampi!
ನಿಲ್ಲಿಸು / ನಿಲ್ಲಿಸಿ !
நில்!
Nil!
 
 
 
 
ಅದನ್ನು ಬಿಡು / ಬಿಡಿ !
அதை விட்டு விடு!
Atai viṭṭu viṭu!
ಅದನ್ನು ಹೇಳು / ಹೇಳಿ !
அதை சொல்லி விடு!
Atai colli viṭu!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ !
அதை வாங்கி விடு!
Atai vāṅki viṭu!
 
 
 
 
ಎಂದಿಗೂ ಮೋಸಮಾಡಬೇಡ!
நேர்மையற்றவனாக இருக்காதே!
Nērmaiyaṟṟavaṉāka irukkātē!
ಎಂದಿಗೂ ತುಂಟನಾಗಬೇಡ !
தொல்லை கொடுப்பவனாக இருக்காதே!
Tollai koṭuppavaṉāka irukkātē!
ಎಂದಿಗೂ ಅಸಭ್ಯನಾಗಬೇಡ !
மரியாதை அற்றவனாக இருக்காதே!
Mariyātai aṟṟavaṉāka irukkātē!
 
 
 
 
ಯಾವಾಗಲೂ ಪ್ರಾಮಾಣಿಕನಾಗಿರು!
எப்பொழுதும் நேர்மையாக இரு!
Eppoḻutum nērmaiyāka iru!
ಯಾವಾಗಲೂ ಸ್ನೇಹಪರನಾಗಿರು !
எப்பொழுதும் நல்லவனாக இரு!
Eppoḻutum nallavaṉāka iru!
ಯಾವಾಗಲೂ ಸಭ್ಯನಾಗಿರು !
எப்பொழுதும் மரியாதைகொடுப்பவனாக இரு!
Eppoḻutum mariyātaikoṭuppavaṉāka iru!
 
 
 
 
ಸುಖಕರವಾಗಿ ಮನೆಯನ್ನು ತಲುಪಿರಿ !
சௌக்கியமாக வீடு போய்ச் சேர வாழ்த்துக்கள்!
Caukkiyamāka vīṭu pōyc cēra vāḻttukkaḷ!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ !
உங்களை நன்றாக கவனித்துக் கொள்ளுங்கள்!
Uṅkaḷai naṉṟāka kavaṉittuk koḷḷuṅkaḷ!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ !
கண்டிப்பாக மறுபடியும் வரவும்!
Kaṇṭippāka maṟupaṭiyum varavum!
 
 
 
 


ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....

 


Downloads are FREE for private use, public schools and for non-commercial purposes only!
LICENCE AGREEMENT. Please report any mistakes or incorrect translations here.
Imprint - Impressum  © Copyright 2007 - 2020 Goethe Verlag Starnberg and licensors. All rights reserved.
Contact
book2 ಕನ್ನಡ - ತಮಿಳು for beginners