ಸಂದೇಶ
ನೀವು ಈ ಪಾಠವನ್ನು ಅಭ್ಯಾಸ ಮಾಡಲು ಬಯಸಿದರೆ, ಅಕ್ಷರಗಳನ್ನು ತೋರಿಸಲು ಅಥವಾ ಮರೆಮಾಡಲು ನೀವು ಈ ವಾಕ್ಯಗಳ ಮೇಲೆ ಕ್ಲಿಕ್ ಮಾಡಬಹುದು.
ನುಡಿಗಟ್ಟು ಪುಸ್ತಕ
| ಮುಖಪುಟ > www.goethe-verlag.com > ಕನ್ನಡ > தமிழ் > ಪರಿವಿಡಿ |
ನಾನು ಮಾತನಾಡುವ…
KN ಕನ್ನಡ
KN ಕನ್ನಡ
-
AR العربية -
DE Deutsch -
EM English US -
EN English UK -
ES español -
FR français -
IT italiano -
JA 日本語 -
PT português PT -
PX português BR -
ZH 中文
-
AD адыгабзэ -
AF Afrikaans -
AM አማርኛ -
BE беларуская -
BG български -
BN বাংলা -
BS bosanski -
CA català -
CS čeština -
DA dansk -
EL ελληνικά -
EO esperanto -
ET eesti -
FA فارسی -
FI suomi -
HE עברית -
HI हिन्दी -
HR hrvatski -
HU magyar -
HY հայերեն -
ID bahasa Indonesia -
KA ქართული -
KK қазақша -
KN ಕನ್ನಡ -
KO 한국어 -
LT lietuvių -
LV latviešu -
MK македонски -
MR मराठी -
NL Nederlands -
NN nynorsk -
NO norsk -
PA ਪੰਜਾਬੀ -
PL polski -
RO română -
RU русский -
SK slovenčina -
SL slovenščina -
SQ Shqip -
SR српски -
SV svenska -
TA தமிழ் -
TE తెలుగు -
TH ภาษาไทย -
TI ትግርኛ -
TR Türkçe -
UK українська -
UR اردو -
VI Tiếng Việt
ನಾನು ಕಲಿಯಲು ಬಯಸುತ್ತೇನೆ ...
TA தமிழ்
TA தமிழ்
-
AR العربية -
DE Deutsch -
EM English US -
EN English UK -
ES español -
FR français -
IT italiano -
JA 日本語 -
PT português PT -
PX português BR
-
ZH 中文 -
AD адыгабзэ -
AF Afrikaans -
AM አማርኛ -
BE беларуская -
BG български -
BN বাংলা -
BS bosanski -
CA català -
CS čeština -
DA dansk -
EL ελληνικά -
EO esperanto -
ET eesti -
FA فارسی -
FI suomi -
HE עברית -
HI हिन्दी -
HR hrvatski -
HU magyar -
HY հայերեն -
ID bahasa Indonesia -
KA ქართული -
KK қазақша -
KO 한국어 -
LT lietuvių -
LV latviešu -
MK македонски -
MR मराठी -
NL Nederlands -
NN nynorsk -
NO norsk -
PA ਪੰਜਾਬੀ -
PL polski -
RO română -
RU русский -
SK slovenčina -
SL slovenščina -
SQ Shqip -
SR српски -
SV svenska -
TA தமிழ் -
TE తెలుగు -
TH ภาษาไทย -
TI ትግርኛ -
TR Türkçe -
UK українська -
UR اردو -
VI Tiếng Việt
MP3
ಪುಸ್ತಕದ ಬಗ್ಗೆ
ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:
|
ಸೋಮವಾರ.
|
|||
|
ಮಂಗಳವಾರ.
|
|||
|
ಬುಧವಾರ.
|
|||
|
|
|
|
|
|
ಗುರುವಾರ.
|
|||
|
ಶುಕ್ರವಾರ.
|
|||
|
ಶನಿವಾರ.
|
|||
|
|
|
|
|
|
ಭಾನುವಾರ.
|
|||
|
ವಾರ.
|
|||
|
ಸೋಮವಾರದಿಂದ ಭಾನುವಾರದವರೆಗೆ.
|
|||
|
|
|
|
|
|
ವಾರದ ಮೊದಲನೆಯ ದಿವಸ ಸೋಮವಾರ.
|
|
||
|
ಎರಡನೆಯ ದಿವಸ ಮಂಗಳವಾರ.
|
|
||
|
ಮೂರನೆಯ ದಿವಸ ಬುಧವಾರ.
|
|
||
|
|
|
|
|
|
ನಾಲ್ಕನೆಯ ದಿವಸ ಗುರುವಾರ.
|
|
||
|
ಐದನೆಯ ದಿವಸ ಶುಕ್ರವಾರ.
|
|
||
|
ಆರನೆಯ ದಿವಸ ಶನಿವಾರ
|
|
||
|
|
|
|
|
|
ಏಳನೆಯ ದಿವಸ ಭಾನುವಾರ
|
|
||
|
ಒಂದು ವಾರದಲ್ಲಿ ಏಳು ದಿವಸಗಳಿವೆ.
|
|
||
|
ನಾವು ಕೇವಲ ಐದು ದಿವಸ ಕೆಲಸ ಮಾಡುತ್ತೇವೆ.
|
ந_ம_ ஒ_ு வ_ர_்_ி_் ஐ_்_ு த_ன_்_ள_ ம_்_ு_ே வ_ல_ ச_ய_க_ன_ற_ம_.
N_m o_u v_r_t_i_ a_n_u t_ṉ_ṅ_a_ m_ṭ_u_ē v_l_i c_y_i_ṟ_m_
நாம் ஒரு வாரத்தில் ஐந்து தினங்கள் மட்டுமே வேலை செய்கின்றோம்.
Nām oru vārattil aintu tiṉaṅkaḷ maṭṭumē vēlai ceykiṉṟōm.
ந___ ஒ__ வ________ ஐ____ த_______ ம______ வ___ ச____________
N__ o__ v_______ a____ t_______ m______ v____ c_________
நாம் ஒரு வாரத்தில் ஐந்து தினங்கள் மட்டுமே வேலை செய்கின்றோம்.
Nām oru vārattil aintu tiṉaṅkaḷ maṭṭumē vēlai ceykiṉṟōm. |
||
|
|
|
|
|
ಲ್ಯಾಟಿನ್, ಒಂದು ಜೀವಂತ ಭಾಷೆ?ಇಂದಿನ ದಿನಗಳಲ್ಲಿ ಆಂಗ್ಲ ಭಾಷೆ ಅತಿ ಮುಖ್ಯ ವಿಶ್ವ ಭಾಷೆ. ಅದನ್ನು ಪ್ರಪಂಚದಾದ್ಯಂತ ಕಲಿಸಲಾಗುತ್ತದೆ ಹಾಗೂ ಹಲವಾರು ದೇಶಗಳ ಆಡಳಿತ ಭಾಷೆ. ಮುಂಚೆ ಲ್ಯಾಟಿನ್ ಈ ಸ್ಥಾನವನ್ನು ಪಡೆದಿತ್ತು. ಲ್ಯಾಟಿನ್ ಅನ್ನು ಮೂಲತಹಃ ಲ್ಯಾಟೀನರು ಮಾತನಾಡುತ್ತಿದ್ದರು. ಇವರು ಲ್ಯಾಟಿಯಮ್ ನಲ್ಲಿ ವಾಸಿಸುತ್ತಿದ್ದರು ಮತ್ತು ರೋಮ್ ಕೇಂದ್ರಬಿಂದುವಾಗಿತ್ತು. ರೋಮನ್ ಸಾಮ್ರಾಜ್ಯ ಬೆಳೆಯುತ್ತ ಹೋದಂತೆ ಭಾಷೆಯು ಕೂಡ ಹರಡತೊಡಗಿತು. ಪುರಾತನ ಕಾಲದಲ್ಲಿ ಲ್ಯಾಟಿನ್ ಹಲವಾರು ಜನಾಂಗಕ್ಕೆ ಮಾತೃಭಾಷೆಯಾಗಿತ್ತು. ಈ ಜನಾಂಗಗಳು ಯುರೋಪ್, ಉತ್ತರಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ವಾಸಿಸುತ್ತಿದ್ದರು. ಮಾತನಾಡುವ ಲ್ಯಾಟಿನ್ ಭಾಷೆ ಪ್ರಬುದ್ಧ ಲ್ಯಾಟಿನ್ ಗಿಂತ ವಿಭಿನ್ನವಾಗಿತ್ತು. ಆಡುಮಾತಿನ ಲ್ಯಾಟಿನ್ ಅನ್ನು ಗ್ರಾಮ್ಯ ಲ್ಯಾಟಿನ್ ಎಂದು ಕರೆಯಲಾಗುತ್ತಿತ್ತು. ಎಲ್ಲೆಲ್ಲಿ ರೋಮನ್ ಸಾಮ್ರಾಜ್ಯ ಇತ್ತೊ ಅಲ್ಲೆಲ್ಲ ವಿವಿಧ ಆಡು ಭಾಷೆಗಳಿದ್ದವು. ಈ ಆಡು ಭಾಷೆಗಳಿಂದ ಮಧ್ಯ ಯುಗದಲ್ಲಿ ದೇಶೀಯ ಭಾಷೆಗಳು ಹುಟ್ಟಿಕೊಂಡವು. ಯಾವ ಭಾಷೆಗಳು ಲ್ಯಾಟೀನ್ ನಿಂದ ಬಂದಿವೆಯೊ ಅವುಗಳು ರೋಮಾನಿಕ್ ಭಾಷೆಗಳು. ಇಟ್ಯಾಲಿಯನ್,ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಫ್ರೆಂಚ್ ಮತ್ತು ರುಮೇನಿಯೆನ್ ಸಹ ಲ್ಯಾಟಿನ್ ಅನ್ನು ತಳಹದಿಯನ್ನಾಗಿ ಹೊಂದಿವೆ. ಲ್ಯಾಟಿನ್ ಭಾಷೆ ಸಂಪೂರ್ಣವಾಗಿ ನಶಿಸಿ ಹೋಗಲಿಲ್ಲ. ಹತ್ತೊಂಬತ್ತನೆ ಶತಮಾನದಲ್ಲಿ ಕೂಡ ಅದು ಪ್ರಮುಖ ವಾಣಿಜ್ಯ ಭಾಷೆಯಾಗಿತ್ತು. ಹಾಗೂ ವಿದ್ಯಾವಂತರ ಭಾಷೆಯಾಗಿತ್ತು. ಇಂದಿಗೂ ಸಹ ವಿಜ್ಞಾನಕ್ಕೆ ಅದು ಅತಿ ಅವಶ್ಯಕವಾಗಿದೆ. ಏಕೆಂದರೆ ಬಹುತೇಕ ಪಾರಿಭಾಷಿಕ ಪದಗಳು ಲ್ಯಾಟಿನ್ ನಿಂದ ಉಗಮವಾಗಿವೆ. ಶಾಲೆಗಳಲ್ಲಿ ಕೂಡ ಲ್ಯಾಟಿನ್ ಅನ್ನು ಪರಭಾಷೆ ಎಂದು ಕಲಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಲ್ಯಾಟಿನ್ ಜ್ಞಾನವನ್ನು ಅಪೇಕ್ಷಿಸುತ್ತಾರೆ. ಅಂದರೆ ಲ್ಯಾಟಿನ್ ಅನ್ನು ಉಪಯೋಗಿಸದೆ ಇದ್ದರೂ ಕೂಡ ಅದರ ಅವಸಾನವಾಗಿಲ್ಲ. ಹಲವು ವರ್ಷಗಳಿಂದ ಲ್ಯಾಟಿನ್ ಭಾಷೆ ಮತ್ತೊಮ್ಮೆ ಚಲಾವಣೆಗೆ ಬಂದಿದೆ. ಲ್ಯಾಟಿನ್ ಕಲಿಯುವ ಆಸಕ್ತಿ ಇರುವವರ ಸಂಖ್ಯೆ ತಿರುಗಿ ಹೆಚ್ಚಾಗುತ್ತಿದೆ. ಹಲವಾರು ಭಾಷೆ ಮತ್ತು ಸಂಸ್ಕೃತಿಗಳ ಪರಿಚಯ ಇನ್ನೂ ಈ ಭಾಷೆಯ ಮೂಲಕವೆ ನೆರವೆರುತ್ತದೆ. ಲ್ಯಾಟಿನ್ ಕಲಿಯಲು ಧೈರ್ಯ ಮಾಡಿ! ಅದೃಷ್ಟ ಧೈರ್ಯಶಾಲಿಗಳಿಗೆ ಸಹಾಯ ಮಾಡುತ್ತದೆ. |
|
|
|
ಯಾವುದೇ ವೀಡಿಯೊ ಕಂಡುಬಂದಿಲ್ಲ! ವೈಯಕ್ತಿಕ ಬಳಕೆ, ಸಾರ್ವಜನಿಕ ಶಾಲೆಗಳು ಅಥವಾ ವಾಣಿಜ್ಯೇತರ ಉದ್ದೇಶಗಳಿಗಾಗಿ ಡೌನ್‌ಲೋಡ್‌ಗಳು ಉಚಿತವಾಗಿದೆ. ಲೈಸೆನ್ಸ್ ಒಪ್ಪಂದ | ದಯವಿಟ್ಟು ಯಾವುದೇ ದೋಷಗಳು ಅಥವಾ ತಪ್ಪಾದ ಅನುವಾದಗಳನ್ನು ವರದಿ ಮಾಡಿ ಇಲ್ಲಿ! ಮುದ್ರೆ | © ಕೃತಿಸ್ವಾಮ್ಯ 2007 - 2025 ಗೋಥೆ ವೆರ್ಲಾಗ್ ಸ್ಟಾರ್ನ್‌ಬರ್ಗ್ ಮತ್ತು ಪರವಾನಗಿದಾರರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪರ್ಕ
|