Learn Languages Online!
|
![]() ![]() ![]() |
Home > 50languages.com > ಕನ್ನಡ > ತಮಿಳು > Table of contents |
೨ [ಎರಡು] |
ಕುಟುಂಬ ಸದಸ್ಯರು
|
![]() |
2 [இரண்டு] |
||
குடும்ப அங்கத்தினர்கள்
|
ತಾತ
|
தாத்தா
tāttā
|
||
ಅಜ್ಜಿ
|
பாட்டி
pāṭṭi
|
||
ಅವನು ಮತ್ತು ಅವಳು
|
அவனும் அவளும்
avaṉum avaḷum
| ||
ತಂದೆ
|
தந்தை
tantai
|
||
ತಾಯಿ
|
தாய்
tāy
|
||
ಅವನು ಮತ್ತು ಅವಳು
|
அவரும் அவளும்
avarum avaḷum
| ||
ಮಗ
|
மகன்
makaṉ
|
||
ಮಗಳು
|
மகள்
makaḷ
|
||
ಅವನು ಮತ್ತು ಅವಳು
|
அவனும் அவளும்
avaṉum avaḷum
| ||
ಸಹೋದರ
|
சகோதரன்
cakōtaraṉ
|
||
ಸಹೋದರಿ
|
சகோதரி
cakōtari
|
||
ಅವನು ಮತ್ತು ಅವಳು
|
அவனும் அவளும்
avaṉum avaḷum
| ||
ಚಿಕ್ಕಪ್ಪ /ದೊಡ್ಡಪ್ಪ
|
மாமா
māmā
|
||
ಚಿಕ್ಕಮ್ಮ /ದೊಡ್ದಮ್ಮ
|
மாமி
māmi
|
||
ಅವನು ಮತ್ತು ಅವಳು
|
அவரும் அவளும்
avarum avaḷum
| ||
ನಾವು ಒಂದೇ ಸಂಸಾರದವರು.
|
நாங்கள் ஒரு குடும்பம்.
nāṅkaḷ oru kuṭumpam.
|
||
ಈ ಸಂಸಾರ ಚಿಕ್ಕದಲ್ಲ.
|
எங்கள் குடும்பம் சிறியது இல்லை.
Eṅkaḷ kuṭumpam ciṟiyatu illai.
|
||
ಈ ಕುಟುಂಬ ದೊಡ್ಡದು.
|
குடும்பம் பெரியது.
Kuṭumpam periyatu.
| ||
![]() ![]() ![]() |
ನಾವೆಲ್ಲರು “ಆಫ್ರಿಕಾ” ಮಾತನಾಡುತ್ತೇವೆಯೆ?ನಮ್ಮಲ್ಲಿ ಪ್ರತಿಯೊಬ್ಬರು ಯಾವಾಗಲಾದರು ಒಮ್ಮೆ ಆಫ್ರಿಕಾದಲ್ಲಿ ಇರಲಿಲ್ಲ. ಆದರೆ ಪ್ರತಿಯೊಂದು ಭಾಷೆಯು ಒಮ್ಮೆ ಆ ದೇಶದಲ್ಲಿ ಇದ್ದಿರುವ ಸಾಧ್ಯತೆಗಳಿವೆ. ಇದು ಕಡೆ ಪಕ್ಷ ಹಲವು ವಿಜ್ಞಾನಿಗಳ ನಂಬಿಕೆ. ಅವರುಗಳ ಅಭಿಪ್ರಾಯದ ಪ್ರಕಾರ ಎಲ್ಲಾ ಭಾಷೆಗಳ ಉಗಮ ಸ್ಥಾನ ಆಫ್ರಿಕಾ. ಅಲ್ಲಿಂದ ಭಾಷೆಗಳು ಪ್ರಪಂಚದ ಎಲ್ಲಾ ಭಾಗಗಳಿಗೆ ಹರಡಿಕೊಂಡಿವೆ. ಒಟ್ಟಿನಲ್ಲಿ ೬೦೦೦ಕ್ಕೂ ಹೆಚ್ಚಿನ ವಿವಿಧ ಭಾಷೆಗಳು ಪ್ರಚಲಿತವಾಗಿವೆ. ಆದರೆ ಅವುಗಳೆಲ್ಲಾ ತಮ್ಮ ಮೂಲಗಳನ್ನು ಆಫ್ರಿಕಾದಲ್ಲಿ ಹೊಂದಿರುವ ಸಂಭವವಿದೆ. ಸಂಶೋಧಕರು ವಿವಿಧ ಭಾಷೆಗಳ ಧ್ವನಿಸಂಕೇತಗಳನ್ನು ಒಂದರೊಡನೆ ಒಂದನ್ನು ಹೋಲಿಸಿದ್ದಾರೆ. ಧ್ವನಿಸಂಕೇತಗಳು ಪದಗಳ ಅರ್ಥಗಳನ್ನು ಭಿನ್ನಮಾಡುವ ಅತಿ ಕಿರಿಯ ಏಕಾಂಶಗಳು. ಧ್ವನಿಸಂಕೇತಗಳು ಬದಲಾದರೆ ಪದಗಳ ಅರ್ಥಗಳು ಬದಲಾಗುತ್ತವೆ. ಆಂಗ್ಲ ಭಾಷೆಯಿಂದ ಒಂದು ಉದಾಹರಣೆ ಈ ವಿಷಯವನ್ನು ವಿಶದಗೊಳಿಸುತ್ತದೆ. ಆಂಗ್ಲ ಭಾಷೆಯಲ್ಲಿ ಡಿಪ್ ಮತ್ತು ಟಿಪ್ ಬೇರೆ ಬೇರೆ ವಸ್ತುಗಳನ್ನು ವರ್ಣಿಸುತ್ತವೆ. ಅಂದರೆ 'ಡ' ಮತ್ತು 'ಟ' ಆಂಗ್ಲ ಭಾಷೆಯ ಎರಡು ಬೇರೆ ಬೇರೆ ಧ್ವನಿಸಂಕೇತಗಳು. ಆಫ್ರಿಕಾ ದೇಶದ ಭಾಷೆಗಳಲ್ಲಿ ಧ್ವನಿಸಂಕೇತಗಳ ವೈವಿಧ್ಯತೆ ಅತಿ ಹೆಚ್ಚು. ಈ ಸ್ಥಳದಿಂದ ದೂರ ಹೋದಷ್ಟು ಈ ವೈವಿಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಸಂಶೋಧಕರ ಈ ವಿಷಯ ತಮ್ಮ ಪ್ರಮೇಯವನ್ನು ಸಮರ್ಥಿಸುತ್ತದೆ ಎಂದು ವಾದಿಸುತ್ತಾರೆ. ಒಂದು ದೇಶದ ಜನತೆ ಬೇರೆಡೆಗೆ ವಲಸೆ ಹೋದಾಗ ಏಕಪ್ರಕಾರವಾಗುತ್ತದೆ. ವಲಸೆಗಾರರ ಗುಂಪಿನ ಅಂಚಿನಲ್ಲಿ ಅನುವಂಶೀಯ ವಾಹಕಗಳ ವೈವಿಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನೆಲಸಿಗರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ. ಎಷ್ಟು ಕಡಿಮೆ ವಂಶವಾಹಿಗಳು ವಲಸೆ ಹೋಗುತ್ತವೆಯೊ ಜನತೆ ಅಷ್ಟು ಹೆಚ್ಚು ಏಕಪ್ರಕಾರವಾಗುತ್ತದೆ. ಹೀಗಾಗಿ ವಂಶವಾಹಿಗಳ ಸಂಯೋಜನಾ ಸಾಮರ್ಥ್ಯ ಕುಗ್ಗುತ್ತದೆ. ಅದರಿಂದ ಈ ಜನತೆಯ ಸದಸ್ಯರು ಒಬ್ಬರನ್ನೊಬ್ಬರು ಹೋಲುತ್ತಾರೆ. ಸಂಶೋಧಕರು ಇದನ್ನು ನೆಲಸಿಗರ ಪರಿಣಾಮ ಎಂದು ಕರೆಯುತ್ತಾರೆ. ಜನತೆ ಆಫ್ರಿಕಾವನ್ನು ತೊರೆದಾಗ ಭಾಷೆಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋದರು. ಹಲವು ನೆಲಸಿಗರು ಕಡಿಮೆ ದ್ವನಿಸಂಕೇತಗಳನ್ನು ತಮ್ಮೊಡನೆ ಒಯ್ದರು. ಹಾಗಾಗಿ ವಿವಿಕ್ತ ಭಾಷೆಗಳು ಕಾಲಾಂತರದಲ್ಲಿ ಸಮರೂಪವನ್ನು ಹೊಂದುತ್ತವೆ. ಮನುಷ್ಯಕುಲ ಮೂಲತಹಃ ಆಫ್ರಿಕಾದಿಂದ ಬಂದಿರುವುದು ಬಹುತೇಕ ಸಾಬೀತಾಗಿದೆ. ಈ ವಿಷಯ ಅವನ ಭಾಷೆಗೂ ಅನ್ವಯಿಸುತ್ತದೆಯೆ ಎಂಬುದರ ಬಗ್ಗೆ ನಮಗೆ ಕುತೂಹಲ... |
Downloads are FREE for private use, public schools and for non-commercial purposes only! LICENCE AGREEMENT. Please report any mistakes or incorrect translations here. Imprint - Impressum © Copyright 2007 - 2020 Goethe Verlag Starnberg and licensors. All rights reserved. Contact book2 ಕನ್ನಡ - ತಮಿಳು for beginners
|