Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಕ್ಯಾಟಲಾನ್
ಹಿಂದೆ ಹೋಗು
ನಗರ - Ciutat

l‘aeroport

ವಿಮಾನ ನಿಲ್ದಾಣ

l‘edifici d‘habitatges

ಬಹುಮನೆ ಕಟ್ಟಡ

el banc

ಬ್ಯಾಂಕ್

la gran ciutat

ದೊಡ್ಡ ಪಟ್ಟಣ

el carril bici

ದ್ವಿಚಕ್ರವಾಹನದ ಹಾದಿ

el port esportiu

ದೋಣಿಗಳ ಬಂದರು

la capital

ರಾಜಧಾನಿ

el carilló

ಘಂಟಾ ಸಮುದಾಯ

el cementiri

ಸ್ಮಶಾನ

el cinema

ಚಿತ್ರಮಂದಿರ

la ciutat

ನಗರ

el pla de la ciutat

ನಗರ ನಕ್ಷೆ

el crim

ಅಪರಾಧ

la manifestació

ಪ್ರದರ್ಶನ

la fira

ಜಾತ್ರೆ

el cos de bombers

ಅಗ್ನಿಶಾಮಕ ದಳ

la font

ಕಾರಂಜಿ

les escombraries

ಕಸ

el port

ಬಂದರು

l‘hotel

ವಸತಿಗೃಹ

la boca de reg

ಬೀದಿಯಲ್ಲಿರುವ ಮುಖ್ಯ ಕೊಳಾಯಿ

el punt de referència

ಹೆಗ್ಗುರುತು

la bústia de correu

ಟಪ್ಪಾಲು ಪೆಟ್ಟಿಗೆ

el barri

ನೆರೆಹೊರೆ

la llum de neó

ನೀಯಾನ್ ದೀಪ

el club nocturn

ರಾತ್ರಿ ವಿಹಾರಮಂದಿರ

el casc antic

ಪುರಾತನ ಪಟ್ಟಣ

l‘òpera

ಗೀತನಾಟಕ

el parc

ಉದ್ಯಾನವನ

el banc del parc

ಉದ್ಯಾನವನದ ಕಾಲ್ಮಣೆ

l‘estacionament

ನಿಲುಗಡೆ ತಾಣ

la cabina telefònica

ಟೆಲಿಫೋನ್ ಮಳಿಗೆ

el codi postal (CP)

ಅಂಚೆಕಛೇರಿ ಸಂಕೇತ/ ಪಿನ್ ಕೋಡ್

la presó

ಸೆರೆಮನೆ

el pub

ಮದ್ಯದಂಗಡಿ

els llocs d‘interès

ಪ್ರೇಕ್ಷಣೀಯ ಸ್ಥಳಗಳು

l‘horitzó

ದಿಗಂತ

el fanal

ಬೀದಿ ದೀಪ

l‘oficina de turisme

ಪ್ರವಾಸಿಗರ ಕಛೇರಿ

la torre

ಗೋಪುರ

el túnel

ಸುರಂಗ

el vehicle

ವಾಹನ

el poble

ಹಳ್ಳಿ

el dipòsit d‘aigua

ನೀರಿನತೊಟ್ಟಿಯ ಗೋಪುರ
ಹಿಂದೆ ಹೋಗು