Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 Aprender vocabulario | español » canarés
Regresa
Embalaje - ಕಟ್ಟುಗಳು

ಅಲ್ಯೂಮಿನಿಯಂ ತೆಳುಹಾಳೆ

la lámina de aluminio
alyūminiyaṁ teḷuhāḷe

ಪೀಪಾಯಿ

el barril
pīpāyi

ಬುಟ್ಟಿ

la canasta
buṭṭi

ಸೀಸೆ

la botella
sīse

ಪೆಟ್ಟಿಗೆ

la caja
peṭṭige

ಚಾಕೋಲೆಟ್ ಡಬ್ಬಿ

la caja de bombones
cākōleṭ ḍabbi

ರಟ್ಟು ಕಾಗದ

el cartón
raṭṭu kāgada

ಸಾಮಾಗ್ರಿಗಳು

el contenido
sāmāgrigaḷu

ತೆರಪು ಪೆಟ್ಟಿಗೆ

la caja
terapu peṭṭige

ಲಕೋಟೆ

el sobre
lakōṭe

ಗಂಟು

el nudo
gaṇṭu

ಲೋಹದ ಪೆಟ್ಟಿಗೆ

la caja metálica
lōhada peṭṭige

ಎಣ್ಣೆ ಕೊಳಗ

el bidón de aceite
eṇṇe koḷaga

ಸುತ್ತುವ ವಸ್ತು

el embalaje
suttuva vastu

ಕಾಗದ

el papel
kāgada

ಕಾಗದದ ಚೀಲ

la bolsa de papel
kāgadada cīla

ಪ್ಲಾಸ್ಟಿಕ್

el plástico
plāsṭik

ಲೋಹದ ಡಬ್ಬಿ

la lata
lōhada ḍabbi

ಸಾಮಾನು ಚೀಲ

la bolsa
sāmānu cīla

ದ್ರಾಕ್ಷಾರಸದ ಪೀಪಾಯಿ

el barril de vino
drākṣārasada pīpāyi

ದ್ರಾಕ್ಷಾರಸದ ಸೀಸೆ

la botella de vino
drākṣārasada sīse

ಮರದ ಡಬ್ಬ

la caja de madera
marada ḍabba
Regresa