Religion - ಮತ / ಧರ್ಮ


ಈಸ್ಟರ್ ಹಬ್ಬ
īsṭar habba
Easter


ಈಸ್ಟರ್ ಮೊಟ್ಟೆ
īsṭar moṭṭe
Easter egg


ದೇವದೂತ/ದೇವತೆ
dēvadūta/dēvate
angel


ಗಂಟೆ
gaṇṭe
bell


ಬೈಬಲ್
baibal
bible


ಕ್ರೈಸ್ತ ಗುರು
kraista guru
bishop


ಆಶೀರ್ವಾದ
āśīrvāda
blessing


ಬೌದ್ಧ ಮತ
baud'dha mata
Buddhism


ಕ್ರೈಸ್ತ ಮತ
kraista mata
Christianity


ಕ್ರಿಸ್ತ ಜಯಂತಿ ಕೊಡುಗೆ
krista jayanti koḍuge
Christmas gift


ಕ್ರಿಸ್ತ ಜಯಂತಿ ಮರ
krista jayanti mara
Christmas tree


ಕ್ರಿಸ್ತ ದೇವಾಲಯ
krista dēvālaya
church


ಶವ ಸಂಪುಟ
śava sampuṭa
coffin


ಸೃಷ್ಟಿ
sr̥ṣṭi
creation


ಶಿಲುಬೆ
śilube
crucifix


ದೆವ್ವ
devva
devil


ದೇವರು
dēvaru
god


ಹಿಂದೂ ಧರ್ಮ
hindū dharma
Hinduism


ಇಸ್ಲಾಮ್
islām
Islam


ಯೆಹೂದ್ಯ ಮತ
yehūdya mata
Judaism


ಧ್ಯಾನ
dhyāna
meditation


ಶುಷ್ಕದೇಹ/ ಮಮ್ಮಿ
śuṣkadēha/ mam'mi
mummy


ಮುಸಲ್ಮಾನ
musalmāna
Muslim


ಪೋಪ್
pōp
pope


ಪ್ರಾರ್ಥನೆ
prārthane
prayer


ಪಾದ್ರಿ/ಪುರೋಹಿತ
pādri/purōhita
priest


ಮತ
mata
religion


ದೇವತಾರಾಧನೆ
dēvatārādhane
service


ಯೆಹೂದ್ಯರ ದೇವಾಲಯ
yehūdyara dēvālaya
synagogue


ದೇವಸ್ಥಾನ
dēvasthāna
temple


ಸಮಾಧಿ
samādhi
tomb