Furniture - ಪೀಠೋಪಕರಣ


ವಿರಾಮ ಕುರ್ಚಿ
virāma kurci
armchair


ಹಾಸಿಗೆ
hāsige
bed


ಹಾಸಿಗೆಯ ಸಾಮಾನುಗಳು
hāsigeya sāmānugaḷu
bedding


ಪುಸ್ತಕ ಅಲಮಾರು
pustaka alamāru
bookshelf


ಜಮಖಾನ
jamakhāna
carpet


ಕುರ್ಚಿ
kurci
chair


ಸೆಳೆಖಾನೆಯ ಪೆಠಾರಿ
seḷekhāneya peṭhāri
chest of drawers


ತೊಟ್ಟಿಲು
toṭṭilu
cradle


ಬೀರು
bīru
cupboard


ತೆರೆ
tere
curtain


ಪರದೆ
parade
curtain


ಇಳಿ ಮೇಜು
iḷi mēju
desk


ವಿದ್ಯುತ್ ಬೀಸಣಿಗೆ
vidyut bīsaṇige
fan


ಚಾಪೆ
cāpe
mat


ಮಕ್ಕಳ ಆಟದ ಆವರಣ
makkaḷa āṭada āvaraṇa
playpen


ತೂಗು ಕುರ್ಚಿ
tūgu kurci
rocking chair


ತಿಜೋರಿ
tijōri
safe


ಆಸನ
āsana
seat


ಕಪಾಟು
kapāṭu
shelf


ಪಾರ್ಶ್ವ ಮೇಜು
pārśva mēju
side table


ಸೋಫ
sōpha
sofa


ಸ್ಟೂಲ್
sṭūl
stool


ಮೇಜು
mēju
table


ಮೇಜು ದೀಪ
mēju dīpa
table lamp


ಕಸದ ಬುಟ್ಟಿ
kasada buṭṭi
wastepaper basket