ವಯಸ್ಸು
vayas'su
age
ಚಿಕ್ಕಮ್ಮ/ ದೊಡ್ಡಮ್ಮ/ಅತ್ತೆ
cikkam'ma/ doḍḍam'ma/atte
aunt
ಕೂಸು
kūsu
baby
ಮಕ್ಕಳ ಆಯಾ
makkaḷa āyā
babysitter
ಗಂಡು ಮಗು
gaṇḍu magu
boy
ಸಹೋದರ
sahōdara
brother
ಮಗು
magu
child
ದಂಪತಿ
dampati
couple
ಮಗಳು
magaḷu
daughter
ವಿವಾಹ ವಿಚ್ಚೇದನ
vivāha viccēdana
divorce
ಭ್ರೂಣ
bhrūṇa
embryo
ನಿಶ್ಚಿತಾರ್ಥ
niścitārtha
engagement
ಅವಿಭಕ್ತ ಕುಟುಂಬ
avibhakta kuṭumba
extended family
ಕುಟುಂಬ
kuṭumba
family
ಲಲ್ಲೆಗಾರ
lallegāra
flirt
ಸಂಭಾವಿತ
sambhāvita
gentleman
ಹುಡುಗಿ
huḍugi
girl
ಸ್ನೇಹಿತೆ
snēhite
girlfriend
ಮೊಮ್ಮಗಳು
mom'magaḷu
granddaughter
ತಾತ
tāta
grandfather
ಅಜ್ಜಿ
ajji
grandma
ಅಜ್ಜಿ
ajji
grandmother
ಅಜ್ಜಿ ಮತ್ತು ತಾತ
ajji mattu tāta
grandparents
ಮೊಮ್ಮಗ
mom'maga
grandson
ವರ
vara
groom
ಗುಂಪು
gumpu
group
ಸಹಾಯಕ
sahāyaka
helper
ಮಗು
magu
infant
ಮಹಿಳೆ
mahiḷe
lady
ಮದುವೆ ಪ್ರಸ್ತಾವನೆ
maduve prastāvane
marriage proposal
ಮದುವೆ
maduve
matrimony
ತಾಯಿ
tāyi
mother
ನಸುನಿದ್ರೆ
nasunidre
nap
ನೆರೆಯವರು
nereyavaru
neighbor
ನವದಂಪತಿಗಳು
navadampatigaḷu
newlyweds
ಜೋಡಿ
jōḍi
couple
ತಂದೆ ಮತ್ತು ತಾಯಿ
tande mattu tāyi
parents
ಜೊತೆಗಾರ
jotegāra
partner
ಸಂತೋಷಕೂಟ
santōṣakūṭa
party
ಜನಗಳು
janagaḷu
people
ವಧು
vadhu
bride
ಸಾಲು
sālu
queue
ಆರತಕ್ಷತೆ
āratakṣate
reception
ಮಿಲನ ಸ್ಥಾನ
milana sthāna
rendezvous
ಸಹೋದರ ಮತ್ತು ಸಹೋದರಿಯರು
sahōdara mattu sahōdariyaru
siblings
ಸಹೋದರಿ
sahōdari
sister
ಮಗ
maga
son
ಅವಳಿ
avaḷi
twin
ಚಿಕ್ಕಪ್ಪ/ದೊಡ್ಡಪ್ಪ/ಮಾವ
cikkappa/doḍḍappa/māva
uncle
ಮದುವೆ
maduve
wedding
ಯುವಕ, ಯುವತಿಯರು
yuvaka, yuvatiyaru
youth