Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಸ್ಲೋವೇನಿಯನ್ | ನಗರ

ಶಬ್ದಕೋಶ

ನಗರ   »   Mesto

letališče

ವಿಮಾನ ನಿಲ್ದಾಣ

stanovanjska hiša

ಬಹುಮನೆ ಕಟ್ಟಡ

banka

ಬ್ಯಾಂಕ್

velemesto

ದೊಡ್ಡ ಪಟ್ಟಣ

kolesarska pot

ದ್ವಿಚಕ್ರವಾಹನದ ಹಾದಿ

marina

ದೋಣಿಗಳ ಬಂದರು

glavno mesto

ರಾಜಧಾನಿ

zvončki

ಘಂಟಾ ಸಮುದಾಯ

pokopališče

ಸ್ಮಶಾನ

kino

ಚಿತ್ರಮಂದಿರ

mesto

ನಗರ

zemljevid mesta

ನಗರ ನಕ್ಷೆ

kriminal

ಅಪರಾಧ

demonstracija

ಪ್ರದರ್ಶನ

sejem

ಜಾತ್ರೆ

gasilci

ಅಗ್ನಿಶಾಮಕ ದಳ

vodnjak

ಕಾರಂಜಿ

smeti

ಕಸ

pristanišče

ಬಂದರು

hotel

ವಸತಿಗೃಹ

hidrant

ಬೀದಿಯಲ್ಲಿರುವ ಮುಖ್ಯ ಕೊಳಾಯಿ

simbol

ಹೆಗ್ಗುರುತು

poštni nabiralnik

ಟಪ್ಪಾಲು ಪೆಟ್ಟಿಗೆ

soseska

ನೆರೆಹೊರೆ

neonska svetloba

ನೀಯಾನ್ ದೀಪ

nočni klub

ರಾತ್ರಿ ವಿಹಾರಮಂದಿರ

staro mesto

ಪುರಾತನ ಪಟ್ಟಣ

opera

ಗೀತನಾಟಕ

park

ಉದ್ಯಾನವನ

klop v parku

ಉದ್ಯಾನವನದ ಕಾಲ್ಮಣೆ

parkirišče

ನಿಲುಗಡೆ ತಾಣ

telefonska govorilnica

ಟೆಲಿಫೋನ್ ಮಳಿಗೆ

poštna številka

ಅಂಚೆಕಛೇರಿ ಸಂಕೇತ/ ಪಿನ್ ಕೋಡ್

zapor

ಸೆರೆಮನೆ

gostilna

ಮದ್ಯದಂಗಡಿ

znamenitosti

ಪ್ರೇಕ್ಷಣೀಯ ಸ್ಥಳಗಳು

obzorje

ದಿಗಂತ

ulična svetilka

ಬೀದಿ ದೀಪ

turistična pisarna

ಪ್ರವಾಸಿಗರ ಕಛೇರಿ

stolp

ಗೋಪುರ

tunel

ಸುರಂಗ

vozilo

ವಾಹನ

vas

ಹಳ್ಳಿ

vodni stolp

ನೀರಿನತೊಟ್ಟಿಯ ಗೋಪುರ
ಹಿಂದೆ ಹೋಗು