Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಸ್ಲೋವೇನಿಯನ್ | ಉಪಕರಣಗಳು

ಶಬ್ದಕೋಶ

ಉಪಕರಣಗಳು   »   Orodja

sidro

ಲಂಗರು

nakovalo

ಬಡಿಗಲ್ಲು

rezilo

ಅಲಗು

deska

ಹಲಗೆ

zatič

ಮೊಳೆ / ಬೋಲ್ಟ್

odpirač za steklenice

ಸೀಸೆ ತೆರಪು

metla

ಪೊರಕೆ

krtača

ಬ್ರಷ್

vedro

ಬಾನೆ

krožna žaga

ವರ್ತುಲ ಗರಗಸ

odpirač za konzerve

ಡಬ್ಬಿ ತೆರಪು

veriga

ಸರಪಳಿ

verižna žaga

ಸರಪಳಿ ಗರಗಸ

dleto

ಉಳಿ

list krožne žage

ವರ್ತುಲ ಗರಗಸದ ಅಲಗು

vrtalni stroj

ಬೈರಿಗೆ ಯಂತ್ರ / ಡ್ರಿಲ್ ಯಂತ್ರ

smetiščnica

ಕಸದ ಮೊರ

vrtna cev

ತೋಟದ ಮೆದುಗೊಳವೆ

strgalo

ತುರಿಯುವ ಮಣೆ

kladivo

ಸುತ್ತಿಗೆ

tečaj

ತಿರುಗಣಿ

kljuka

ಕೊಕ್ಕೆ

lestev

ಏಣಿ

pisemska tehtnica

ಟಪ್ಪಾಲು ತಕ್ಕಡಿ

magnet

ಅಯಸ್ಕಾಂತ

zidarska žlica

ಕಲಬತ್ತು

žebelj

ಮೊಳೆ

igla

ಸೂಜಿ

omrežje

ಜಾಲಬಂಧ

matica

ಒಳತಿರುಪು ಗಟ್ಟಿ/ ನಟ್

lopatica

ಕಲಸಲಗು

paleta

ತಟ್ಟು ಹಲಗೆ

vile

ಕವಲುಗೋಲು

oblič

ತೋಪಡ

klešče

ಚಿಮ್ಮಟ

samokolnica

ತಳ್ಳುವ ಗಾಡಿ

grablje

ಕುಂಟೆ

popravilo

ನೇರ್ಪಡಿಸು

vrv

ಹಗ್ಗ

ravnilo

ಗಜಕೋಲು

žaga

ಗರಗಸ

škarje

ಕತ್ತರಿ

vijak

ತಿರುಪು

izvijač

ತಿರುಪುಳಿ

sukanec

ಹೊಲಿಗೆ ದಾರ

lopata

ಮೊರಗುದ್ದಲಿ

kolovrat

ತಿರುಗು ರಾಟೆ

spiralna vzmet

ಸುರುಳಿ ಎಗರುಪಟ್ಟಿ/ ಸ್ಪ್ರಿಂಗ್

tuljava

ಉರುಳೆ

jeklena žica

ಉಕ್ಕಿನ ಹೊರಜಿ

lepilni trak

ಪಟ್ಟಿ

navoj

ನೂಲು

orodje

ಉಪಕರಣ

kovček z orodjem

ಉಪಕರಣಗಳ ಡಬ್ಬಿ

lopatica za vrtnarjenje

ಕರಣೆ

pinceta

ಸಣ್ಣ ಚಿಮುಟ

primež

ಹಿಡಿಕೆ

varilna naprava

ಬೆಸುಗೆ ಉಪಕರಣ

samokolnica

ಕೈಬಂಡಿ

žica

ತಂತಿ

ostružek

ಮರದ ಚಕ್ಕೆ

izvijač

ತಿರಿಚುಳಿ
ಹಿಂದೆ ಹೋಗು