Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ನಾರ್ವೇಜಿಯನ್ | ಉದ್ಯೋಗಗಳು

ಶಬ್ದಕೋಶ

ಉದ್ಯೋಗಗಳು   »   Yrker

en arkitekt

ವಾಸ್ತುಶಿಲ್ಪಿ

en astronaut

ಖಗೋಳಯಾತ್ರಿ

en barberer

ಕ್ಷೌರಿಕ

en smed

ಕಮ್ಮಾರ

en bokser

ಮುಷ್ಟಿಕಾಳಗದ ಜಟ್ಟಿ

en tyrefekter

ಗೂಳಿಯೊಂದಿಗೆ ಸೆಣೆಸುವವನು

en byråkrat

ಸರ್ಕಾರಿ ಅಧಿಕಾರಿ

ei tjenestereise

ಕಾರ್ಯನಿಮಿತ್ತ ಪ್ರಯಾಣ

en forretningsmann

ವ್ಯಾಪಾರಿ

en slakter

ಕಟುಕ

en bilmekaniker

ಕಾರ್ ಯಂತ್ರಕರ್ಮಿ

en vaktmester

ಮನೆ ನೋಡಿಕೊಳ್ಳುವವ

en rengjøringsassistent

ಮನೆಕೆಲಸದವಳು

en klovn

ವಿದೂಷಕ

en kollega

ಸಹೋದ್ಯೋಗಿ

en dirigent

ಮೇಳ ನಿಯಂತ್ರಕ

en kokk

ಬಾಣಸಿಗ

en cowboy

ಗೋವಳ

en tannlege

ದಂತವೈದ್ಯ

en detektiv

ಪತ್ತೇದಾರ

en dykker

ನೀರಿನಲ್ಲಿ ಮುಳುಗುವವನು

en lege

ವೈದ್ಯ

en doktor

ಪಂಡಿತ

en elektriker

ವಿದ್ಯುತ್ ಕೆಲಸಗಾರ

en kvinnelig elev

ವಿದ್ಯಾರ್ಥಿನಿ

en brannmann

ಬೆಂಕಿ ಆರಿಸುವವನು

en fisker

ಬೆಸ್ತ

en fotballspiller

ಕಾಲ್ಚೆಂಡು ಆಟಗಾರ

en gangster

ದರೋಡೆಕೋರ

en gartner

ಮಾಲಿ

en golfspiller

ಗಾಲ್ಫ್ ಆಟಗಾರ

en gitarist

ಗಿಟಾರ್ ವಾದಕ

en jeger

ಬೇಟೆಗಾರ

en interiørarkitekt

ಒಳಾಂಗಣ ವಿನ್ಯಾಸಗಾರ

en dommer

ನ್ಯಾಯಾಧೀಶ

en kajakkpadler

ನಾವಿಕ

en magiker

ಮಂತ್ರವಾದಿ

en mannlig student

ವಿದ್ಯಾರ್ಥಿ

en maratonløper

ಮ್ಯಾರಥಾನ್ ಓಟಗಾರ

en musiker

ಸಂಗೀತಗಾರ

ei nonne

ಕ್ರೈಸ್ತ ಸನ್ಯಾಸಿನಿ

et yrke

ಉದ್ಯೋಗ

en øyelege

ಕಣ್ಣಿನ ವೈದ್ಯ

en optiker

ಕನ್ನಡಕಗಳ ಮಾರಾಟಗಾರ

en maler

ಬಣ್ಣ ಹಚ್ಚುವವನು

et avisbud

ದಿನಪತ್ರಿಕೆ ಹಂಚುವ ಹುಡುಗ

en fotograf

ಛಾಯಗ್ರಾಹಕ

en pirat

ಕಡಲ್ಗಳ್ಳ

en rørlegger

ನಲ್ಲಿ ರಿಪೇರಿ ಮಾಡುವವನು

en politimann

ಆರಕ್ಷಕ

en pikkolo

ಹಮಾಲಿ

en fange

ಸೆರೆವಾಸಿ

en sekretær

ಕಾರ್ಯದರ್ಶಿ

en spion

ಗೂಢಚಾರ

en kirurg

ಶಸ್ತ್ರ ವೈದ್ಯ

en lærer

ಗುರು

en tyv

ಕಳ್ಳ

en lastebilsjåfør

ಭಾರಿವಾಹನ ಚಾಲಕ

ei/en arbeidsledighet

ನಿರುದ್ಯೋಗ

en kvinnelig kelner

ಪರಿಚಾರಕಿ

en vinduspusser

ಕಿಟಕಿಗಳನ್ನು ಶುಚಿಮಾಡುವವನು

et arbeid

ಕೆಲಸ

en arbeider

ಕೆಲಸಗಾರ
ಹಿಂದೆ ಹೋಗು