Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ನಾರ್ವೇಜಿಯನ್
ಹಿಂದೆ ಹೋಗು
ವಿರಾಮ - Fritid

en fisker

ಗಾಳ ಹಾಕಿ ಮೀನು ಹಿಡಿಯುವವನು

et akvarium

ಮೀನು ತೊಟ್ಟಿ

et badehåndkle

ಸ್ನಾನದ ಚೌಕ

en badeball

ಸಮುದ್ರತೀರದ ಚೆಂಡು

en magedans

ಉದರ ನೃತ್ಯ

en bingo

ಬಿಂಗೊ

et brett

ಆಟದ ಮಣೆ

en bowling

ಬೌಲಿಂಗ್

en taubane

ಹೊರಜಿ ಕಾರ್

en camping

ಡೇರೆಯಲ್ಲಿ ಉಳಿಯುವುದು

en feltkjøkken

ಬಿಡಾರದ ಅಗ್ಗಿಷ್ಟಿಕೆ

en kanotur

ನಾವೆ ಪ್ರಯಾಣ

et kortspill

ಇಸ್ಪೀಟಾಟ

et karneval

ಸ್ವೇಚ್ಚಾ ವಿಹಾರೋತ್ಸವ

en karusell

ತಿರುಗು ಯಂತ್ರ

ei spikking

ಕೆತ್ತನೆ ಕೆಲಸ

et sjakkspill

ಚದುರಂಗದ ಆಟ

ei sjakkbrikke

ಚದುರಂಗದ ಕಾಯಿಗಳು

en kriminalroman

ಪತ್ತೆದಾರಿ ಕಾದಂಬರಿ

et kryssord

ಪದಬಂಧ

en terning

ದಾಳ

en dans

ನೃತ್ಯ

et dartspill

ಈಟಿಯಾಟ

en solstol

ಆರಾಮ ಕುರ್ಚಿ

ei jolle

ಹಡಗಿನ ಸಣ್ಣ ದೋಣಿ

et diskotek

ಡಿಸ್ಕೊ

domino

ಡೊಮಿನೋಸ್

et broderi

ಕಸೂತಿ

et marked

ಜಾತ್ರೆ

et pariserhjul

ಜಯಂಟ್ ವೀಲ್

en festival

ಹಬ್ಬ

et fyrverkeri

ಪಟಾಕಿಗಳು

et spill

ಆಟ

en golf

ಗಾಲ್ಫ್

en kinasjakk

ಹಲ್ಮಾ ಆಟ

en tur

ಪಾದಯಾತ್ರೆ

en hobby

ಹವ್ಯಾಸ

en ferie

ರಜಾ ದಿನಗಳು

ei reise

ಪ್ರಯಾಣ

en konge

ರಾಜ

ei fritid

ವಿರಾಮದ ಸಮಯ

en vevestol

ಮಗ್ಗ

en pedalbåt

ಕಾಲು ಮೆಟ್ಟಿನದೋಣಿ

ei billedbok

ಚಿತ್ರಗಳ ಪುಸ್ತಕ

en lekeplass

ಆಟದ ಮೈದಾನ

et spillkort

ಇಸ್ಪೀಟು ಎಲೆಗಳು

et puslespill

ಒಗಟು

et lesing

ಓದುವಿಕೆ

ei avslapping

ವಿಶ್ರಾಂತಿ

en restaurant

ಉಪಹಾರ ಗೃಹ

en gyngehest

ತೂಗು ಕುದುರೆ

en rulett

ರೌಲೆಟ್

ei vippe

ತೂಗು ತೊಲೆ

et show

ಪ್ರದರ್ಶನ

et skateboard

ಜಾರು ಮಣೆ

en skiheis

ಸ್ಕೀ ಲಿಫ್ಟ್

ei kjegle

ಸ್ಕಿಟ್ಟಲ್ ಆಟ

en sovepose

ಮಲಗುವ ಚೀಲ

en tilskuer

ಪ್ರೇಕ್ಷಕ

ei historie

ಕಥೆ

et svømmebasseng

ಈಜು ಕೊಳ

ei huske

ಜೋಕಾಲಿ

en bordfotball

ಮೇಜು ಕಾಲ್ಚೆಂಡು

et telt

ಗುಡಾರ

en turisme

ಪ್ರವಾಸೋದ್ಯಮ

en turist

ಪ್ರವಾಸಿ

et leketøy

ಆಟಿಕೆ

en ferie

ರಜೆ

en spasertur

ವಾಯು ಸೇವನೆ

en dyrehage

ಮೃಗಾಲಯ
ಹಿಂದೆ ಹೋಗು