Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಇಂಡೋನೇಷಿಯನ್ | ವಸ್ತುಗಳು

ಶಬ್ದಕೋಶ

ವಸ್ತುಗಳು   »   Objek

kaleng aerosol

ಏರೋಸಾಲ್ ಡಬ್ಬಿ

asbak

ಬೂದಿ ತಟ್ಟೆ

timbangan bayi

ಮಕ್ಕಳ ತಕ್ಕಡಿ

bola

ಚೆಂಡು

balon

ಆಕಾಶಬುಟ್ಟಿ/ಬಲೂನು

gelang

ಬಳೆ

teropong

ಇಕ್ಕಣ್ಣ ದುರ್ಬೀನು

selimut

ಕಂಬಳಿ

blender

ಮಿಶ್ರಕ

buku

ಪುಸ್ತಕ

bohlam

ವಿದ್ಯುದ್ದೀಪದ ಬುರುಡೆ

kaleng

ಲೋಹದ ಡಬ್ಬ

lilin

ಮೇಣದ ಬತ್ತಿ

tempat lilin

ಮೇಣದ ಬತ್ತಿ ಹಿಡುಕ

kotak

ಪೆಟ್ಟಿಗೆ

katapel

ಕವಣೆಯಂತ್ರ

cerutu

ಚುಟ್ಟ

rokok

ಸಿಗರೇಟ್

gilingan kopi

ಕಾಫಿ ಬೀಸುವಕಲ್ಲು

sisir

ಬಾಚಣಿಗೆ

cangkir

ಲೋಟ

handuk piring

ಪಾತ್ರೆಬಟ್ಟೆ

boneka

ಗೊಂಬೆ

kurcaci

ಕುಬ್ಜ

cangkir telur

ಮೊಟ್ಟೆಲೋಟ

alat cukur listrik

ವಿದ್ಯುತ್ಚಾಲಿತ ಕ್ಷೌರದಕತ್ತಿ

kipas

ಬೀಸಣಿಗೆ

roll

ಚಿತ್ರಸುರಳಿ

pemadam kebakaran

ಬೆಂಕಿ ನಂದಿಸುವ ಸಾಧನ

bendera

ಬಾವುಟ

kantong sampah

ಕಸದಚೀಲ

pecahan gelas

ಗಾಜಿನ ತುಂಡು

kacamata

ಕನ್ನಡಕ

pengering rambut

ಕೂದಲು ಒಣಗಿಸುವ ಸಾಧನ

lubang

ತೂತು

selang

ಮೆತುನೀರ್ಕೊಳವೆ

besi

ಇಸ್ತ್ರಿಪೆಟ್ಟಿಗೆ

pemeras jus

ರಸ ಹಿಂಡುವ ಯಂತ್ರ

kunci

ಬೀಗದಕೈ

gantungan kunci

ಕೀಲಿಗಳ ಉಂಗುರ

pisau

ಚಾಕು

lentera

ಕಂದೀಲು

kamus

ಶಬ್ಧಕೋಶ

penutup

ಮುಚ್ಚಳ

pelampung

ತೇಲುನಡುಪಟ್ಟಿ

korek

ಲೈಟರ್

lipstik

ತುಟಿ ಬಣ್ಣದಕಡ್ಡಿ

bawaan

ಸಾಮಾನು

kaca pembesar

ಭೂತಕನ್ನಡಿ

korek api

ಬೆಂಕಿಕಡ್ಡಿ

botol susu

ಹಾಲಿನ ಸೀಸೆ

tempat susu

ಹಾಲಿನ ಚೊಂಬು

miniatur

ಸೂಕ್ಷ್ಮ ಪ್ರತಿರೂಪ

cermin

ಕನ್ನಡಿ

mixer

ಮಿಶ್ರಣಯಂತ್ರ

perangkap tikus

ಇಲಿಬೋನು

kalung

ಕಂಠಹಾರ

tempat koran

ದಿನಪತ್ರಿಕೆಗಳ ಅಟ್ಟಣಿಗೆ

dot

ರಬ್ಬರಿನ ಮೊಲೆತೊಟ್ಟು

gembok

ಬೀಗ

payung matahari

ಛತ್ರಿ

paspor

ರಹದಾರಿ ಪರವಾನಿಗೆ

panji

ಚೂಪುಬಾವುಟ

bingkai foto

ಚಿತ್ರದ ಚೌಕಟ್ಟು

pipa

ಚುಂಗಾಣಿ

panci

ಮಡಕೆ

karet gelang

ರಬ್ಬರ್ ಪಟ್ಟಿ

bebek karet

ರಬ್ಬರ್ ಬಾತುಕೋಳಿ

sadel

ಜೀನು

peniti

ಸೇಫ್ಟಿ ಪಿನ್

alas cangkir

ಬಟ್ಟಲ ಅಡಿತಟ್ಟೆ

sikat sepatu

ಪಾದರಕ್ಷೆಗಳ ದೂಳ್ತೊಡಪ

saringan

ಜರಡಿ

sabun

ಸಾಬೂನು

gelembung sabun

ಸಾಬೂನಿನ ಗುಳ್ಳೆಗಳು

tempat sabun

ಸಾಬೂನಿನ ತಟ್ಟೆ

spons

ಸ್ಪಂಜು

mangkuk gula

ಸಕ್ಕರೆ ಡಬ್ಬಿ

koper

ಉಡುಪು ಕೈಪೆಟ್ಟಿಗೆ

pita meteran

ಅಳತೆ ಪಟ್ಟಿ

beruang teddy

ಮಗುವಿನ ಆಟದ ಕರಡಿ ಬೊಂಬೆ

bidal

ಬೆರಳು ಕಾಪು

tembakau

ತಂಬಾಕು

kertas toilet

ಶೌಚಕಾಗದ

senter

ವಿದ್ಯುತ್ತಿನ ಪಂಜು

handuk

ಕೈಚೌಕ

tripod

ತ್ರಿಪಾದಿ

payung

ಛತ್ರಿ

vas

ಹೂದಾನಿ

tongkat jalan

ಕೈಕೋಲು

pipa air

ಹುಕ್ಕಾ

penyiram tanaman

ನೀರುಣಿಸುವ ಡಬ್ಬ

karangan bunga

ಹೂವಿನ/ಎಲೆಯ ಮಾಲೆ
ಹಿಂದೆ ಹೋಗು