Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಇಂಡೋನೇಷಿಯನ್
ಹಿಂದೆ ಹೋಗು
ಮನೆ - Apartemen

ac

ಹವಾನಿಯಂತ್ರಕ

apartemen

ಮನೆ

balkon

ಉಪ್ಪರಿಗೆಯ ಮೊಗಸಾಲೆ

ruang bawah tanah

ತಳಮನೆ

bak mandi

ಸ್ನಾನದ ತೊಟ್ಟಿ

kamar mandi

ಸ್ನಾನದ ಕೋಣೆ

bel

ಗಂಟೆ

tirai

ಕಿಟಕಿ ತೆರೆ

cerobong

ಹೊಗೆ ಕೊಳವೆ

alat kebersihan

ಸ್ವಚ್ಚೀಕರಣ ಸಾಧನ

pendingin

ತಂಪು ಮಾಡುವ ಯಂತ್ರ

konter

ಅಂಗಡಿಯ ಮೇಜು

retak

ಬಿರುಕು

bantal

ಮೆತ್ತೆ

pintu

ಬಾಗಿಲು

pengetuk pintu

ಬಾಗಿಲು ತಾಡಕ

tempat sampah

ಕಸದ ಡಬ್ಬಿ

lift

ಮೇಲೆತ್ತಿಗೆ

pintu masuk

ಪ್ರವೇಶ ದ್ವಾರ

pagar

ಬೇಲಿ

alarm kebakaran

ಬೆಂಕಿ ಅಪಾಯ ಸೂಚಕ

perapian

ಬೆಂಕಿಗೂಡು

pot bunga

ಹೂವಿನಕುಂಡ

garasi

ಮೋಟಾರು ಖಾನೆ

kebun

ಉದ್ಯಾನ

pemanasan

ಕಾಯಿಸುವ ಸಲಕರಣೆ

rumah

ಮನೆ

nomor rumah

ಮನೆಯ ಸಂಖ್ಯೆ

meja setrika

ಇಸ್ತ್ರಿ ಮೇಜು

dapur

ಅಡಿಗೆಮನೆ

pemilik rumah

ಮನೆ ಯಜಮಾನ

tombol lampu

ದೀಪದ ಒತ್ತುಗುಂಡಿ

ruang tamu

ಹಜಾರ

kotak surat

ತಪ್ಪಾಲು ಪೆಟ್ಟಿಗೆ

marmer

ಅಮೃತಶಿಲೆ

stop kontak

ಹೊರಗಿಂಡಿ

kolam

ಈಜುಕೊಳ

beranda

ದ್ವಾರಮಂಟಪ

radiator

ಕಾಯಿಸುವ ಸಲಕರಣೆ

relokasi

ಸ್ಥಳಾಂತರ

penyewaan

ಬಾಡಿಗೆಗೆ

kamar kecil

ವಿಶ್ರಾಂತಿ ಕೋಣೆ

ubin atap

ಚಾವಣಿ ಹೆಂಚು

pancuran

ತುಂತುರು ಸ್ನಾನ

tangga

ಮೆಟ್ಟಿಲುಗಳು

kompor

ಅಗ್ಗಿಷ್ಟಿಕೆ

kamar belajar

ವ್ಯಾಸಂಗ ಕೋಣೆ

keran

ನಲ್ಲಿ

ubin

ಅಲಂಕಾರದ ಬಿಲ್ಲೆ

toilet

ಶೌಚಾಲಯ

penyedot debu

ಧೂಳು ಚೋಷಕ

dinding

ಗೋಡೆ

kertas penghias dinding

ಗೋಡೆ ಕಾಗದ

jendela

ಕಿಟಕಿ
ಹಿಂದೆ ಹೋಗು