Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಎಸ್ಪೆರಾಂಟೊ
ಹಿಂದೆ ಹೋಗು
ವಿರಾಮ - Ŝatokupo

la fiŝkaptisto

ಗಾಳ ಹಾಕಿ ಮೀನು ಹಿಡಿಯುವವನು

la akvario

ಮೀನು ತೊಟ್ಟಿ

la bantuko

ಸ್ನಾನದ ಚೌಕ

la akvopilkado

ಸಮುದ್ರತೀರದ ಚೆಂಡು

la ventra danco

ಉದರ ನೃತ್ಯ

la bingo

ಬಿಂಗೊ

la luda tabulo

ಆಟದ ಮಣೆ

la bovlingo

ಬೌಲಿಂಗ್

la telfero

ಹೊರಜಿ ಕಾರ್

la kampadejo

ಡೇರೆಯಲ್ಲಿ ಉಳಿಯುವುದು

la kampadforno

ಬಿಡಾರದ ಅಗ್ಗಿಷ್ಟಿಕೆ

la kanupromenado

ನಾವೆ ಪ್ರಯಾಣ

la kartludo

ಇಸ್ಪೀಟಾಟ

la karnavalo

ಸ್ವೇಚ್ಚಾ ವಿಹಾರೋತ್ಸವ

la karuselo

ತಿರುಗು ಯಂತ್ರ

la skulptado

ಕೆತ್ತನೆ ಕೆಲಸ

la ŝakludo

ಚದುರಂಗದ ಆಟ

la ŝakpeco

ಚದುರಂಗದ ಕಾಯಿಗಳು

la krimromano

ಪತ್ತೆದಾರಿ ಕಾದಂಬರಿ

la krucvortenigmo

ಪದಬಂಧ

la ĵetkubo

ದಾಳ

la danco

ನೃತ್ಯ

la sagetoj

ಈಟಿಯಾಟ

la ripozseĝo

ಆರಾಮ ಕುರ್ಚಿ

la rafto

ಹಡಗಿನ ಸಣ್ಣ ದೋಣಿ

la dancejo

ಡಿಸ್ಕೊ

la domeno

ಡೊಮಿನೋಸ್

la brodado

ಕಸೂತಿ

la distrofoiro

ಜಾತ್ರೆ

la spektoradego

ಜಯಂಟ್ ವೀಲ್

la festivalo

ಹಬ್ಬ

la artfajraĵo

ಪಟಾಕಿಗಳು

la ludo

ಆಟ

la golfo

ಗಾಲ್ಫ್

la halmo

ಹಲ್ಮಾ ಆಟ

la piedmigrado

ಪಾದಯಾತ್ರೆ

la ŝatokupo

ಹವ್ಯಾಸ

la ferioj

ರಜಾ ದಿನಗಳು

la vojaĝo

ಪ್ರಯಾಣ

la reĝo

ರಾಜ

la libertempo

ವಿರಾಮದ ಸಮಯ

la teksilo

ಮಗ್ಗ

la pedala boato

ಕಾಲು ಮೆಟ್ಟಿನದೋಣಿ

la bildolibro

ಚಿತ್ರಗಳ ಪುಸ್ತಕ

la ludejo

ಆಟದ ಮೈದಾನ

la ludkarto

ಇಸ್ಪೀಟು ಎಲೆಗಳು

la puzlo

ಒಗಟು

la legado

ಓದುವಿಕೆ

la ripozo

ವಿಶ್ರಾಂತಿ

la restoracio

ಉಪಹಾರ ಗೃಹ

la baskula ĉevalo

ತೂಗು ಕುದುರೆ

la ruleto

ರೌಲೆಟ್

la baskulo

ತೂಗು ತೊಲೆ

la spektaklo

ಪ್ರದರ್ಶನ

la rultabulo

ಜಾರು ಮಣೆ

la seĝa telfero

ಸ್ಕೀ ಲಿಫ್ಟ್

la keglo

ಸ್ಕಿಟ್ಟಲ್ ಆಟ

la dormo-sako

ಮಲಗುವ ಚೀಲ

la spektanto

ಪ್ರೇಕ್ಷಕ

la rakonto

ಕಥೆ

la naĝejo

ಈಜು ಕೊಳ

la balancilo

ಜೋಕಾಲಿ

la tablofutbalo

ಮೇಜು ಕಾಲ್ಚೆಂಡು

la tendo

ಗುಡಾರ

la turismo

ಪ್ರವಾಸೋದ್ಯಮ

la turisto

ಪ್ರವಾಸಿ

la ludilo

ಆಟಿಕೆ

la ferio

ರಜೆ

la promeno

ವಾಯು ಸೇವನೆ

la bestoĝardeno

ಮೃಗಾಲಯ
ಹಿಂದೆ ಹೋಗು