ಶಬ್ದಕೋಶ

ಪಾನೀಯಗಳು   »   Beverages

alcohol

ಮದ್ಯ

beer

ಬೀರ್

beer bottle

ಬೀರ್ ಶೀಶೆ

cap

ಮುಚ್ಚಳ

cappuccino

ಕಪುಚ್ಚಿನೊ

champagne

ಷ್ಯಾಂಪೇನ್

champagne glass

ಷ್ಯಾಂಪೇನ್ ಲೋಟ

cocktail

ಕಾಕ್ ಟೈಲ್

coffee

ಕಾಫಿ

cork

ಬಿರಡೆ

corkscrew

ಬಿರಡೆ ತಿರುಪು

fruit juice

ಹಣ್ಣಿನ ರಸ

funnel

ಲಾಳಿಕೆ

ice cube

ಬರ್ಫ್ ಗಡ್ಡೆ

jug

ಜಗ್

kettle

ಕೆಟಲ್

liquor

ಮದ್ಯ

milk

ಹಾಲು

mug

ಮಗ್

orange juice

ಕಿತ್ತಳೆ ರಸ

pitcher

ಕೊಡ

plastic cup

ಪ್ಲಾಸ್ಟಿಕ್ ಲೋಟ

red wine

ಕೆಂಪು ದ್ರಾಕ್ಷಾರಸ

straw

ಸ್ಟ್ರಾ/ಕೊಳವೆ

tea

ಚಹ

teapot

ಚಹಾ ಕುಡಿಕೆ

thermos flask

ಥರ್ಮೋಸ್ ಫ್ಲಾಸ್ಕ್

thirst

ನೀರಡಿಕೆ

water

ನೀರು

whiskey

ವಿಸ್ಕಿ

white wine

ಬಿಳಿ ದ್ರಾಕ್ಷಾರಸ

wine

ದ್ರಾಕ್ಷಾರಸ
ಹಿಂದೆ ಹೋಗು