Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಆಫ್ರಿಕಾನ್ಸ್
ಹಿಂದೆ ಹೋಗು
ಬಟ್ಟೆ ಬರೆ - Klere

anorak

ಮಳೆಯಂಗಿ

rugsak

ಬೆನ್ನು ಚೀಲ

kamerjas

ಸ್ನಾನದ ಉಡುಪು

gordel

ನಡುಕಟ್ಟು

borslap

ಗಲ್ಲಪಟ್ಟಿ

bikini

ಬಿಕಿನಿ

baadjie

ಕೋಟು

bloes

ರವಿಕೆ

stewels

ಪಾದ ರಕ್ಷೆ

strik

ಕುಣಿಕೆ

armband

ಕಡಗ

borsspeld

ಪದಕ ಸೂಜಿ

knoop

ಗುಂಡಿ

mus

ಕುಲಾವಿ

pet

ಟೋಪಿ

kleedkamer

ಉಡಿಗೆಯ ಕೋಣೆ

klere

ಬಟ್ಟೆಗಳು

wasgoedpennetjie

ಬಟ್ಟೆಗಳ ಗೂಟ

kraag

ಕತ್ತಿನ ಪಟ್ಟಿ

kroon

ಕಿರೀಟ

manchet knoop

ಮಣಿಕಟ್ಟುಪಟ್ಟಿಯ ಕೊಂಡಿ

luier

ಕೂಸಿನ ಚೌಕ

rok

ಉಡುಪು

oorring

ಓಲೆ

mode

ಮಾದರಿ

flip-flops

ಸ್ನಾನದ ಚಪ್ಪಲಿ

pels

ತುಪ್ಪಳ ಚರ್ಮದ ಅಲಂಕಾರಪಟ್ಟಿ

handskoen

ಕೈ ಚೀಲ

rubberstewels

ರಬ್ಬರ್ ಪಾದರಕ್ಷೆ

haarknippie

ಕೂದಲ ಹಿಡಿಕೆ

handsak

ಕೈ ಚೀಲ

hanger

ತೂಗುಂಗುರ

hoed

ಪರಂಗಿ ಟೋಪಿ

kopdoek

ತಲೆ ಉತ್ತರೀಯ

stapstewel

ಕಾಲ್ನಡಿಗೆಯ ಪಾದರಕ್ಷೆ

mantelkap

ಗವುಸು

baadjie

ತೋಳುಳ್ಳ ನಡುವಂಗಿ

jeans

ಜೀನ್ಸ್

juweliersware

ಆಭರಣ

wasgoed

ಒಗೆಯುವ ಬಟ್ಟೆಗಳು

wasgoedmandjie

ಕೊಳೆ ಬಟ್ಟೆಗಳ ಬುಟ್ಟಿ

leerstewels

ಚರ್ಮದ ಪಾದ ರಕ್ಷೆಗಳು

masker

ಮುಖವಾಡ

handskoen

ಕೈಗವಸು

winterserp

ಕಂಠವಸ್ತ್ರ

broek

ಷರಾಯಿ

pêrel

ಮುತ್ತು

poncho

ಪಾಂಛೊ

drukkertjie

ಒತ್ತು ಗುಂಡಿ

pajamas

ಪೈಜಾಮ

ring

ಉಂಗುರ

sandaal

ಮೆಟ್ಟು

serp

ಕೊರಳಪಟ್ಟಿ

hemp

ಅಂಗಿ

skoen

ಪಾದರಕ್ಷೆ

skoensool

ಜೋಡಿನ ಅಟ್ಟೆ

sy

ರೇಷ್ಮೆ

skistewels

ಸ್ಕೀ ಪಾದರಕ್ಷೆಗಳು

romp

ಲಂಗ

pantoffel

ಮನೆ ಜೋಡು

sportskoen

ಸದ್ದು ಮಾಡದ ಜೋಡುಗಳು

sneeustewel

ನೀರ್ಗಲ್ಲ ಜೋಡುಗಳು

sokkie

ಕಾಲು ಚೀಲ

spesiale aanbod

ವಿಶೇಷ ಕೊಡುಗೆ

vlek

ಕಲೆ

sykouse

ಮಂಡಿಯವರೆಗೆ ಬರುವ ಕಾಲುಚೀಲ

strooihoed

ಹುಲ್ಲಿನ ಟೋಪಿ

strepe

ಪಟ್ಟೆಗಳು

pak

ಸೂಟು

sonbrille

ಕರಿ ಕನ್ನಡಕ

trui

ಉಣ್ಣೆಯ ಕವಚ

swemklere

ಈಜುಬಟ್ಟೆ

das

ಕೊರಲಮುಡಿ/ ಟೈ

toppie

ಮೇಲ್ಬಟ್ಟೆ

swembroek

ಚಡ್ಡಿ

onderklere

ಒಳಚಡ್ಡಿ

frokkie

ಒಳಂಗಿ

onderbaadjie

ತೋಳು ನಡುವಂಗಿ

horlosie

ಕೈ ಗಡಿಯಾರ

trourok

ಮದುವೆ ಉಡುಪು

winterklere

ಚಳಿಗಾಲದ ಉಡುಪುಗಳು

ritssluiter

ಝಿಪ್
ಹಿಂದೆ ಹೋಗು