Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 Apprendre le vocabulaire | français » kannada
Retourner
Shopping - ಖರೀದಿ

ಬೇಕರಿ

la boulangerie
bēkari

ಬಾರ್ ಕೋಡ್

le code-barres
bār kōḍ

ಪುಸ್ತಕ ಭಂಡಾರ

la librairie
pustaka bhaṇḍāra

ಉಪಹಾರದಂಗಡಿ

le café
upahāradaṅgaḍi

ಔಷಧಾಗಾರ

la droguerie
auṣadhāgāra

ಮಡಿವಾಳರ ಅಂಗಡಿ

le nettoyage à sec
maḍivāḷara aṅgaḍi

ಹೂವಿನ ಅಂಗಡಿ

le fleuriste
hūvina aṅgaḍi

ಉಡುಗೊರೆ

le cadeau
uḍugore

ಮಾರುಕಟ್ಟೆ

le marché
mārukaṭṭe

ಮಾರುಕಟ್ಟೆ ಪ್ರಾಂಗಣ

la halle
mārukaṭṭe prāṅgaṇa

ದಿನಪತ್ರಿಕೆಗಳ ಮಳಿಗೆ

le kiosque à journaux
dinapatrikegaḷa maḷige

ಔಷಧದಂಗಡಿ

la pharmacie
auṣadhadaṅgaḍi

ಅಂಚೆ ಕಚೇರಿ

le bureau de poste
an̄ce kacēri

ಮಣ್ಣಿನ ಪಾತ್ರೆಗಳು

la poterie
maṇṇina pātregaḷu

ಮಾರಾಟ

la vente
mārāṭa

ಅಂಗಡಿ

la boutique
aṅgaḍi

ಕೊಂಡುಕೊಳ್ಳುವುದು

les achats (m. pl.)
koṇḍukoḷḷuvudu

ಸಾಮಾನು ಚೀಲ

le sac
sāmānu cīla

ಸಾಮಾನು ಬುಟ್ಟಿ

le panier
sāmānu buṭṭi

ಸಾಮಾನು ಸಾಗಿಸುವ ಬಂಡಿ

le caddie
sāmānu sāgisuva baṇḍi

ಖರೀದಿ ಪ್ರವಾಸ

le shopping
kharīdi pravāsa
Retourner