Ordforråd

Musikk   »   ಸಂಗೀತ

ಅಕ್ಕಾರ್ಡಿಯನ್

akkārḍiyan
et trekkspill

ಬಲಲೈಕಾ

balalaikā
en balalaika

ವಾದ್ಯ ವೃಂದ

vādya vr̥nda
et band

ಬಾಂಜೊ

bān̄jo
en banjo

ಕ್ಲಾರಿನೆಟ್

klārineṭ
en klarinett

ಸಂಗೀತ ಕಛೇರಿ

saṅgīta kachēri
en konsert

ಮದ್ದಲೆ

maddale
ei tromme

ತಾಳ ವಾದ್ಯಗಳು

tāḷa vādyagaḷu
et slagverk

ಕೊಳಲು

koḷalu
ei fløyte

ಪಿಯಾನೊ

piyāno
et flygel

ಗಿಟಾರ್

giṭār
en gitar

ಸಭಾಂಗಣ

sabhāṅgaṇa
en sal

ಕೀಲಿ ಮಣೆ

kīli maṇe
et keyboard

ಮೌತ್ ಆರ್ಗನ್

maut ārgan
et munnspill

ಸಂಗೀತ

saṅgīta
en musikk

ಸಂಗೀತದ ಹಾಳೆಯ ನಿಲುವು

saṅgītada hāḷeya niluvu
et notestativ

ಸ್ವರ

svara
en note

ಆರ್ಗನ್

ārgan
et orgel

ಪಿಯಾನೊ

piyāno
et piano

ಸ್ಯಾಕ್ಸೊಫೋನ್

syāksophōn
en saksofon

ಹಾಡುಗಾರ

hāḍugāra
en sanger

ತಂತಿ

tanti
en streng

ತುತ್ತೂರಿ

tuttūri
en trompet

ತುತ್ತೂರಿ ಊದುವವನು

tuttūri ūduvavanu
en trompetist

ಪಿಟೀಲು

piṭīlu
en fiolin

ಪಿಟೀಲು ಪೆಟ್ಟಿಗೆ

piṭīlu peṭṭige
ei fiolinkasse

ಸೈಲೋಫೋನ್

sailōphōn
en xylofon
Gå tilbake