Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ತುರ್ಕಿ ಭಾಷೆ
ಹಿಂದೆ ಹೋಗು
ಕಛೇರಿ - Ofis

tükenmez kalem

ಬಾಲ್ ಪೆನ್

mola

ವಿರಾಮ

evrak çantası

ಕೈಸಂಚಿಗೆ

boyama kalemi

ಬಣ್ಣದ ಸೀಸಕಡ್ಡಿ

konferans

ಸಮಾವೇಶ

konferans salonu

ಸಮಾವೇಶ ಕೊಠಡಿ

kopya

ನಕಲು

dizin

ಮಾರ್ಗ ದರ್ಶಕ

dosya

ಕಡತ

dosya dolabı

ಕಡತದ ಬೀರು

dolma kalem

ಲೇಖನಿ

mektup kutusu

ಪತ್ರಗಳ ಖಾನೆ

işaretleyici

ಗುರುತು ಮಸಿ

defter

ಬರೆಯುವ ಪುಸ್ತಕ

bloknot

ಟಿಪ್ಪಣಿ ಪುಸ್ತಕ

ofis

ಕಛೇರಿ

ofis koltuğu

ಕುರ್ಚಿ

fazla mesai

ನಿಯತಕಾಲಕ್ಕೆ ಮೀರಿದ ಕೆಲಸ

ataş

ಕಾಗದಗಳ ಹಿಡಿಕೆ

kalem

ಸೀಸದ ಕಡ್ಡಿ

delgeç

ತೂತು ಕೊರೆಯುವ ಸಲಕರಣೆ

kasa

ತಿಜೋರಿ

kalemtıraş

ಮೊನಚು ಮಾಡುವ ಸಲಕರಣೆ

parçalanmış kağıt

ಕಾಗದದ ಚೂರು

parçalayıcı

ಕಾಗದ ಕತ್ತರಿಸುವ ಯಂತ್ರ

spiral cilt

ಸುರುಳಿ ಬಂಧಕ

zımba

U ಆಕಾರದ ಸಲಾಕಿ

zımba

ತಂತಿ ಹೊಲಿಗೆ ಯಂತ್ರ

daktilo

ಬೆರಳಚ್ಚುಯಂತ್ರ

iş yeri

ಕಾರ್ಯಸ್ಥಳ
ಹಿಂದೆ ಹೋಗು