Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಪೋರ್ಚುಗೀಸ್ ಭಾಷೆ BR
ಹಿಂದೆ ಹೋಗು
ಮನೆ - Alojamento

o aparelho de ar condicionado

ಹವಾನಿಯಂತ್ರಕ

o apartamento

ಮನೆ

a varanda

ಉಪ್ಪರಿಗೆಯ ಮೊಗಸಾಲೆ

a cave

ತಳಮನೆ

a banheira

ಸ್ನಾನದ ತೊಟ್ಟಿ

o quarto de banho

ಸ್ನಾನದ ಕೋಣೆ

a campainha

ಗಂಟೆ

a persiana

ಕಿಟಕಿ ತೆರೆ

a chaminé

ಹೊಗೆ ಕೊಳವೆ

o produto de limpeza

ಸ್ವಚ್ಚೀಕರಣ ಸಾಧನ

o refrigerador

ತಂಪು ಮಾಡುವ ಯಂತ್ರ

o balcão

ಅಂಗಡಿಯ ಮೇಜು

a fenda

ಬಿರುಕು

a almofada

ಮೆತ್ತೆ

a porta

ಬಾಗಿಲು

a aldraba

ಬಾಗಿಲು ತಾಡಕ

o caixote de lixo

ಕಸದ ಡಬ್ಬಿ

o elevador

ಮೇಲೆತ್ತಿಗೆ

a entrada

ಪ್ರವೇಶ ದ್ವಾರ

a cerca

ಬೇಲಿ

o alarme de incêndio

ಬೆಂಕಿ ಅಪಾಯ ಸೂಚಕ

a lareira

ಬೆಂಕಿಗೂಡು

o vaso de flores

ಹೂವಿನಕುಂಡ

a garagem

ಮೋಟಾರು ಖಾನೆ

o jardim

ಉದ್ಯಾನ

o aquecimento

ಕಾಯಿಸುವ ಸಲಕರಣೆ

a casa

ಮನೆ

o número da casa

ಮನೆಯ ಸಂಖ್ಯೆ

a tábua de passar a ferro

ಇಸ್ತ್ರಿ ಮೇಜು

a cozinha

ಅಡಿಗೆಮನೆ

o senhorio

ಮನೆ ಯಜಮಾನ

o interruptor de luz

ದೀಪದ ಒತ್ತುಗುಂಡಿ

a sala de estar

ಹಜಾರ

a caixa de correio

ತಪ್ಪಾಲು ಪೆಟ್ಟಿಗೆ

o mármore

ಅಮೃತಶಿಲೆ

a tomada elétrica

ಹೊರಗಿಂಡಿ

a piscina

ಈಜುಕೊಳ

o alpendre

ದ್ವಾರಮಂಟಪ

o radiador

ಕಾಯಿಸುವ ಸಲಕರಣೆ

a mudança

ಸ್ಥಳಾಂತರ

o aluguer

ಬಾಡಿಗೆಗೆ

os sanitários

ವಿಶ್ರಾಂತಿ ಕೋಣೆ

as telhas

ಚಾವಣಿ ಹೆಂಚು

o chuveiro

ತುಂತುರು ಸ್ನಾನ

as escadas

ಮೆಟ್ಟಿಲುಗಳು

a salamandra

ಅಗ್ಗಿಷ್ಟಿಕೆ

o estúdio

ವ್ಯಾಸಂಗ ಕೋಣೆ

a torneira

ನಲ್ಲಿ

o mosaico

ಅಲಂಕಾರದ ಬಿಲ್ಲೆ

a sanita

ಶೌಚಾಲಯ

o aspirador

ಧೂಳು ಚೋಷಕ

a parede

ಗೋಡೆ

o papel de parede

ಗೋಡೆ ಕಾಗದ

a janela

ಕಿಟಕಿ
ಹಿಂದೆ ಹೋಗು