Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಪೋಲಿಷ್
ಹಿಂದೆ ಹೋಗು
ಸಂಪರ್ಕ/ ಸಂವಹನ - Komunikacja

adres

ವಿಳಾಸ

alfabet

ವರ್ಣಮಾಲೆ

automatyczna sekretarka

ಪ್ರತಿಕ್ರಿಯೆ ಯಂತ್ರ

antena

ವಾರ್ತಾ ಗ್ರಾಹಕ/ಪ್ರಸಾರಕ ತಂತಿ

rozmowa telefoniczna

ಕರೆ

płyta kompaktowa

ಸಿಡಿ

komunikacja

ಸಂಪರ್ಕ/ ಸಂವಹನ

poufność

ಗೌಪ್ಯತೆ

połączenie

ಸಂಪರ್ಕ

dyskusja

ಚರ್ಚೆ

poczta elektroniczna

ಈ-ಮೇಲ್

rozrywka

ವಿನೋದ

przesyłka priorytetowa

ತುರ್ತುಟಪ್ಪಾಲು

faks

ಫ್ಯಾಕ್ಸ್ ಯಂತ್ರ

przemysł filmowy

ಚಲನಚಿತ್ರ ಉದ್ಯಮ

czcionka

ಅಕ್ಷರಶೈಲಿ

powitanie

ಕುಶಲಪ್ರಶ್ನೆ

życzenia

ಒಸಗೆ

kartka z życzeniami

ಶುಭಹಾರೈಕೆ ಪತ್ರ

słuchawki

ಕಿವಿಗೆ ಇಟ್ಟುಕೊಳ್ಳುವ ನಿಸ್ತಂತು ಗ್ರಾಹಕ

ikona

ಚಿಹ್ನೆ

informacja

ಮಾಹಿತಿ

internet

ಇಂಟರ್ ನೆಟ್

wywiad

ಸಂದರ್ಶನ

klawiatura

ಕೀಲಿಕೈ ಮಣೆ

litera

ಅಕ್ಷರ

list

ಪತ್ರ

magazyn

ಪತ್ರಿಕೆ

źródło informacji

ಮಾಧ್ಯಮ

mikrofon

ಸೂಕ್ಷ್ಮ ಧ್ವನಿವರ್ಧಕ

telefon komórkowy

ಮೊಬೈಲ್

modem

ಮೊಡೆಮ್

monitor

ತೆರೆ

podkładka pod mysz

ಮೌಸ್ ಪ್ಯಾಡ್

wiadomości

ವಾರ್ತೆಗಳು

gazeta

ವಾರ್ತಾ ಪತ್ರಿಕೆ

hałas

ಶಬ್ದ

notatnik

ಸೂಚನೆ

notatka

ಚೀಟಿ

automat telefoniczny

ನಾಣ್ಯಚಾಲಿತ ಟೆಲಿಫೋನ್

zdjęcie

ಚಿತ್ರ

album fotograficzny

ಚಿತ್ರ ಸಂಪುಟ

widokówka

ಚಿತ್ರದ ಟಪ್ಪಾಲು ಕಾಗದ

skrzynka pocztowa

ಟಪ್ಪಾಲು ಪೆಟ್ಟಿಗೆ

radio

ರೇಡಿಯೊ

słuchawka

ಗ್ರಾಹಕ

pilot zdalnego sterowania

ರಿಮೋಟ್ ಕಂಟ್ರೋಲರ್

satelita

ಉಪಗ್ರಹ

ekran

ತೆರೆ

znak

ಗುರುತು

podpis

ಸಹಿ

smartphone

ಸ್ಮಾರ್ಟ್ ಫೋನ್

głośnik

ವಾಕ್ ಯಂತ್ರ

znaczek pocztowy

ಅಂಚೆ ಚೀಟಿ

papier listowy

ಬರವಣಿಗೆ ಸಾಮಗ್ರಿ

połączenie telefoniczne

ದೂರವಾಣಿ ಕರೆ

rozmowa telefoniczna

ದೂರವಾಣಿ ಸಂಭಾಷಣೆ

kamera telewizyjna

ಟೆಲಿವಿಷನ್ ಕ್ಯಾಮೆರ

tekst

ಪಠ್ಯ

telewizor

ಟೀ ವಿ

kaseta wideo

ವಿಡಿಯೊ ಕ್ಯಾಸೆಟ್

krótkofalówka

ವಾಕಿ ಟಾಕಿ

strona internetowa

ವೆಬ್ ಪುಟ

słowo

ಪದ
ಹಿಂದೆ ಹೋಗು