Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಲೆಟ್ವಿಯನ್
ಹಿಂದೆ ಹೋಗು
ಉಪಕರಣಗಳು - Instrumenti

enkurs

ಲಂಗರು

lakta

ಬಡಿಗಲ್ಲು

asmens

ಅಲಗು

dēlis

ಹಲಗೆ

skrūve

ಮೊಳೆ / ಬೋಲ್ಟ್

pudeļu attaisāmais

ಸೀಸೆ ತೆರಪು

slota

ಪೊರಕೆ

suka

ಬ್ರಷ್

spainis

ಬಾನೆ

ripzāģis

ವರ್ತುಲ ಗರಗಸ

konservu nazis

ಡಬ್ಬಿ ತೆರಪು

ķēde

ಸರಪಳಿ

motorzāģis

ಸರಪಳಿ ಗರಗಸ

kalts

ಉಳಿ

apaļš zāģa asmenis

ವರ್ತುಲ ಗರಗಸದ ಅಲಗು

urbis

ಬೈರಿಗೆ ಯಂತ್ರ / ಡ್ರಿಲ್ ಯಂತ್ರ

liekšķere

ಕಸದ ಮೊರ

dārza šļūtene

ತೋಟದ ಮೆದುಗೊಳವೆ

rīve

ತುರಿಯುವ ಮಣೆ

āmurs

ಸುತ್ತಿಗೆ

eņģes

ತಿರುಗಣಿ

āķis

ಕೊಕ್ಕೆ

kāpnes

ಏಣಿ

vēstuļu svari

ಟಪ್ಪಾಲು ತಕ್ಕಡಿ

magnēts

ಅಯಸ್ಕಾಂತ

āķis

ಕಲಬತ್ತು

nagla

ಮೊಳೆ

adata

ಸೂಜಿ

tīkls

ಜಾಲಬಂಧ

uzgrieznis

ಒಳತಿರುಪು ಗಟ್ಟಿ/ ನಟ್

lāpstiņa

ಕಲಸಲಗು

palete

ತಟ್ಟು ಹಲಗೆ

dārza dakša

ಕವಲುಗೋಲು

ēvele

ತೋಪಡ

knaibles

ಚಿಮ್ಮಟ

stumjamie rati

ತಳ್ಳುವ ಗಾಡಿ

grābeklis

ಕುಂಟೆ

remonts

ನೇರ್ಪಡಿಸು

virve

ಹಗ್ಗ

lineāls

ಗಜಕೋಲು

zāģis

ಗರಗಸ

šķēres

ಕತ್ತರಿ

skrūve

ತಿರುಪು

skrūvgriezis

ತಿರುಪುಳಿ

šūšanas diegs

ಹೊಲಿಗೆ ದಾರ

lāpsta

ಮೊರಗುದ್ದಲಿ

vērpjamais rats

ತಿರುಗು ರಾಟೆ

spirālveida atspere

ಸುರುಳಿ ಎಗರುಪಟ್ಟಿ/ ಸ್ಪ್ರಿಂಗ್

spole

ಉರುಳೆ

tērauda kabelis

ಉಕ್ಕಿನ ಹೊರಜಿ

līmlente

ಪಟ್ಟಿ

vītne

ನೂಲು

instruments

ಉಪಕರಣ

instrumentu kaste

ಉಪಕರಣಗಳ ಡಬ್ಬಿ

ķelle

ಕರಣೆ

pincete

ಸಣ್ಣ ಚಿಮುಟ

prese

ಹಿಡಿಕೆ

metināšanas iekārta

ಬೆಸುಗೆ ಉಪಕರಣ

ķerra

ಕೈಬಂಡಿ

vads

ತಂತಿ

skaidas

ಮರದ ಚಕ್ಕೆ

uzgriežņu atslēga

ತಿರಿಚುಳಿ
ಹಿಂದೆ ಹೋಗು