Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಇಟಾಲಿಯನ್
ಹಿಂದೆ ಹೋಗು
ಸಂಪರ್ಕ/ ಸಂವಹನ - Comunicazione

l‘indirizzo

ವಿಳಾಸ

l‘alfabeto

ವರ್ಣಮಾಲೆ

la segreteria telefonica

ಪ್ರತಿಕ್ರಿಯೆ ಯಂತ್ರ

l‘antenna

ವಾರ್ತಾ ಗ್ರಾಹಕ/ಪ್ರಸಾರಕ ತಂತಿ

la telefonata

ಕರೆ

il cd

ಸಿಡಿ

la comunicazione

ಸಂಪರ್ಕ/ ಸಂವಹನ

la riservatezza

ಗೌಪ್ಯತೆ

la connessione

ಸಂಪರ್ಕ

la discussione

ಚರ್ಚೆ

l‘e-mail

ಈ-ಮೇಲ್

l‘intrattenimento

ವಿನೋದ

la spedizione per espresso

ತುರ್ತುಟಪ್ಪಾಲು

il fax

ಫ್ಯಾಕ್ಸ್ ಯಂತ್ರ

l‘industria cinematografica

ಚಲನಚಿತ್ರ ಉದ್ಯಮ

il carattere

ಅಕ್ಷರಶೈಲಿ

l‘accoglienza

ಕುಶಲಪ್ರಶ್ನೆ

il saluto

ಒಸಗೆ

il biglietto di auguri

ಶುಭಹಾರೈಕೆ ಪತ್ರ

le cuffie

ಕಿವಿಗೆ ಇಟ್ಟುಕೊಳ್ಳುವ ನಿಸ್ತಂತು ಗ್ರಾಹಕ

l‘icona

ಚಿಹ್ನೆ

le informazioni

ಮಾಹಿತಿ

Internet

ಇಂಟರ್ ನೆಟ್

l‘intervista

ಸಂದರ್ಶನ

la tastiera

ಕೀಲಿಕೈ ಮಣೆ

la lettera

ಅಕ್ಷರ

la lettera

ಪತ್ರ

la rivista

ಪತ್ರಿಕೆ

il media

ಮಾಧ್ಯಮ

il microfono

ಸೂಕ್ಷ್ಮ ಧ್ವನಿವರ್ಧಕ

il telefono cellulare

ಮೊಬೈಲ್

il modem

ಮೊಡೆಮ್

lo schermo

ತೆರೆ

il mouse pad

ಮೌಸ್ ಪ್ಯಾಡ್

la notizia

ವಾರ್ತೆಗಳು

il giornale

ವಾರ್ತಾ ಪತ್ರಿಕೆ

il rumore

ಶಬ್ದ

la nota

ಸೂಚನೆ

la nota

ಚೀಟಿ

il telefono pubblico

ನಾಣ್ಯಚಾಲಿತ ಟೆಲಿಫೋನ್

la foto

ಚಿತ್ರ

l‘album di foto

ಚಿತ್ರ ಸಂಪುಟ

la cartolina

ಚಿತ್ರದ ಟಪ್ಪಾಲು ಕಾಗದ

la casella postale

ಟಪ್ಪಾಲು ಪೆಟ್ಟಿಗೆ

la radio

ರೇಡಿಯೊ

il ricevitore

ಗ್ರಾಹಕ

il telecomando

ರಿಮೋಟ್ ಕಂಟ್ರೋಲರ್

il satellite

ಉಪಗ್ರಹ

lo schermo

ತೆರೆ

il cartello

ಗುರುತು

la firma

ಸಹಿ

lo smartphone

ಸ್ಮಾರ್ಟ್ ಫೋನ್

il diffusore

ವಾಕ್ ಯಂತ್ರ

il timbro

ಅಂಚೆ ಚೀಟಿ

la carta da lettere

ಬರವಣಿಗೆ ಸಾಮಗ್ರಿ

la telefonata

ದೂರವಾಣಿ ಕರೆ

la conversazione telefonica

ದೂರವಾಣಿ ಸಂಭಾಷಣೆ

la videocamera

ಟೆಲಿವಿಷನ್ ಕ್ಯಾಮೆರ

il testo

ಪಠ್ಯ

il televisore

ಟೀ ವಿ

la videocassetta

ವಿಡಿಯೊ ಕ್ಯಾಸೆಟ್

il walkie talkie

ವಾಕಿ ಟಾಕಿ

la pagina internet

ವೆಬ್ ಪುಟ

la parola

ಪದ
ಹಿಂದೆ ಹೋಗು