Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಕ್ರೊಯೇಶಿಯನ್
ಹಿಂದೆ ಹೋಗು
ವಿರಾಮ - Slobodno vrijeme

ribič

ಗಾಳ ಹಾಕಿ ಮೀನು ಹಿಡಿಯುವವನು

akvarij

ಮೀನು ತೊಟ್ಟಿ

ručnik za kupanje

ಸ್ನಾನದ ಚೌಕ

lopta za plažu

ಸಮುದ್ರತೀರದ ಚೆಂಡು

trbušni ples

ಉದರ ನೃತ್ಯ

bingo

ಬಿಂಗೊ

ploča

ಆಟದ ಮಣೆ

kuglanje

ಬೌಲಿಂಗ್

žičara

ಹೊರಜಿ ಕಾರ್

kampiranje

ಡೇರೆಯಲ್ಲಿ ಉಳಿಯುವುದು

kampersko kuhalo

ಬಿಡಾರದ ಅಗ್ಗಿಷ್ಟಿಕೆ

vožnja kanuom

ನಾವೆ ಪ್ರಯಾಣ

kartaška igra

ಇಸ್ಪೀಟಾಟ

karneval

ಸ್ವೇಚ್ಚಾ ವಿಹಾರೋತ್ಸವ

vrtuljak

ತಿರುಗು ಯಂತ್ರ

rezbarenje

ಕೆತ್ತನೆ ಕೆಲಸ

šah

ಚದುರಂಗದ ಆಟ

šahovska figura

ಚದುರಂಗದ ಕಾಯಿಗಳು

kriminalistički roman

ಪತ್ತೆದಾರಿ ಕಾದಂಬರಿ

križaljka

ಪದಬಂಧ

kocka

ದಾಳ

ples

ನೃತ್ಯ

pikado

ಈಟಿಯಾಟ

ležaljka

ಆರಾಮ ಕುರ್ಚಿ

gumenjak

ಹಡಗಿನ ಸಣ್ಣ ದೋಣಿ

diskoteka

ಡಿಸ್ಕೊ

domino

ಡೊಮಿನೋಸ್

vez

ಕಸೂತಿ

sajam

ಜಾತ್ರೆ

veliki kotač

ಜಯಂಟ್ ವೀಲ್

proslava

ಹಬ್ಬ

vatromet

ಪಟಾಕಿಗಳು

igra

ಆಟ

golf

ಗಾಲ್ಫ್

halma

ಹಲ್ಮಾ ಆಟ

pješačenje

ಪಾದಯಾತ್ರೆ

hobi

ಹವ್ಯಾಸ

praznici

ರಜಾ ದಿನಗಳು

putovanje

ಪ್ರಯಾಣ

kralj

ರಾಜ

slobodno vrijeme

ವಿರಾಮದ ಸಮಯ

razboj

ಮಗ್ಗ

pedalina

ಕಾಲು ಮೆಟ್ಟಿನದೋಣಿ

slikovnica

ಚಿತ್ರಗಳ ಪುಸ್ತಕ

dječje igralište

ಆಟದ ಮೈದಾನ

igraća karta

ಇಸ್ಪೀಟು ಎಲೆಗಳು

slagalica

ಒಗಟು

štivo

ಓದುವಿಕೆ

oporavak

ವಿಶ್ರಾಂತಿ

restoran

ಉಪಹಾರ ಗೃಹ

konjić za ljuljanje

ತೂಗು ಕುದುರೆ

rulet

ರೌಲೆಟ್

klackalica

ತೂಗು ತೊಲೆ

predstava

ಪ್ರದರ್ಶನ

skejtbord

ಜಾರು ಮಣೆ

vučnica

ಸ್ಕೀ ಲಿಫ್ಟ್

čunj

ಸ್ಕಿಟ್ಟಲ್ ಆಟ

vreća za spavanje

ಮಲಗುವ ಚೀಲ

gledatelj

ಪ್ರೇಕ್ಷಕ

priča

ಕಥೆ

bazen

ಈಜು ಕೊಳ

ljuljačka

ಜೋಕಾಲಿ

stolni nogomet

ಮೇಜು ಕಾಲ್ಚೆಂಡು

šator

ಗುಡಾರ

turizam

ಪ್ರವಾಸೋದ್ಯಮ

turist

ಪ್ರವಾಸಿ

igračka

ಆಟಿಕೆ

godišnji odmor

ರಜೆ

šetnja

ವಾಯು ಸೇವನೆ

zoološki vrt

ಮೃಗಾಲಯ
ಹಿಂದೆ ಹೋಗು