Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಅಮೇರಿಕನ್ ಇಂಗ್ಲಿಷ್ US | ಮತ / ಧರ್ಮ

ಶಬ್ದಕೋಶ

ಮತ / ಧರ್ಮ   »   Religion

Easter

ಈಸ್ಟರ್ ಹಬ್ಬ

Easter egg

ಈಸ್ಟರ್ ಮೊಟ್ಟೆ

angel

ದೇವದೂತ/ದೇವತೆ

bell

ಗಂಟೆ

bible

ಬೈಬಲ್

bishop

ಕ್ರೈಸ್ತ ಗುರು

blessing

ಆಶೀರ್ವಾದ

Buddhism

ಬೌದ್ಧ ಮತ

Christianity

ಕ್ರೈಸ್ತ ಮತ

Christmas gift

ಕ್ರಿಸ್ತ ಜಯಂತಿ ಕೊಡುಗೆ

Christmas tree

ಕ್ರಿಸ್ತ ಜಯಂತಿ ಮರ

church

ಕ್ರಿಸ್ತ ದೇವಾಲಯ

coffin

ಶವ ಸಂಪುಟ

creation

ಸೃಷ್ಟಿ

crucifix

ಶಿಲುಬೆ

devil

ದೆವ್ವ

god

ದೇವರು

Hinduism

ಹಿಂದೂ ಧರ್ಮ

Islam

ಇಸ್ಲಾಮ್

Judaism

ಯೆಹೂದ್ಯ ಮತ

meditation

ಧ್ಯಾನ

mummy

ಶುಷ್ಕದೇಹ/ ಮಮ್ಮಿ

Muslim

ಮುಸಲ್ಮಾನ

pope

ಪೋಪ್

prayer

ಪ್ರಾರ್ಥನೆ

priest

ಪಾದ್ರಿ/ಪುರೋಹಿತ

religion

ಮತ

service

ದೇವತಾರಾಧನೆ

synagogue

ಯೆಹೂದ್ಯರ ದೇವಾಲಯ

temple

ದೇವಸ್ಥಾನ

tomb

ಸಮಾಧಿ
ಹಿಂದೆ ಹೋಗು