Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಅಮೇರಿಕನ್ ಇಂಗ್ಲಿಷ್ US
ಹಿಂದೆ ಹೋಗು
ಕಟ್ಟುಗಳು - Packaging

aluminum foil

ಅಲ್ಯೂಮಿನಿಯಂ ತೆಳುಹಾಳೆ

barrel

ಪೀಪಾಯಿ

basket

ಬುಟ್ಟಿ

bottle

ಸೀಸೆ

box

ಪೆಟ್ಟಿಗೆ

box of chocolates

ಚಾಕೋಲೆಟ್ ಡಬ್ಬಿ

cardboard

ರಟ್ಟು ಕಾಗದ

content

ಸಾಮಾಗ್ರಿಗಳು

crate

ತೆರಪು ಪೆಟ್ಟಿಗೆ

envelope

ಲಕೋಟೆ

knot

ಗಂಟು

metal box

ಲೋಹದ ಪೆಟ್ಟಿಗೆ

oil drum

ಎಣ್ಣೆ ಕೊಳಗ

packaging

ಸುತ್ತುವ ವಸ್ತು

paper

ಕಾಗದ

paper bag

ಕಾಗದದ ಚೀಲ

plastic

ಪ್ಲಾಸ್ಟಿಕ್

tin / can

ಲೋಹದ ಡಬ್ಬಿ

tote bag

ಸಾಮಾನು ಚೀಲ

wine barrel

ದ್ರಾಕ್ಷಾರಸದ ಪೀಪಾಯಿ

wine bottle

ದ್ರಾಕ್ಷಾರಸದ ಸೀಸೆ

wooden box

ಮರದ ಡಬ್ಬ
ಹಿಂದೆ ಹೋಗು