Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಜರ್ಮನ್
ಹಿಂದೆ ಹೋಗು
ಮತ / ಧರ್ಮ - Religion

das Osterfest, e

ಈಸ್ಟರ್ ಹಬ್ಬ

das Osterei, er

ಈಸ್ಟರ್ ಮೊಟ್ಟೆ

der Engel, -

ದೇವದೂತ/ದೇವತೆ

die Glocke, n

ಗಂಟೆ

die Bibel, n

ಬೈಬಲ್

der Bischof, “e

ಕ್ರೈಸ್ತ ಗುರು

der Segen

ಆಶೀರ್ವಾದ

der Buddhismus

ಬೌದ್ಧ ಮತ

das Christentum

ಕ್ರೈಸ್ತ ಮತ

das Weihnachtsgeschenk, e

ಕ್ರಿಸ್ತ ಜಯಂತಿ ಕೊಡುಗೆ

der Weihnachtsbaum, “e

ಕ್ರಿಸ್ತ ಜಯಂತಿ ಮರ

die Kirche, n

ಕ್ರಿಸ್ತ ದೇವಾಲಯ

der Sarg, “e

ಶವ ಸಂಪುಟ

die Schöpfung

ಸೃಷ್ಟಿ

das Kruzifix, e

ಶಿಲುಬೆ

der Teufel, -

ದೆವ್ವ

der Gott, “er

ದೇವರು

der Hinduismus

ಹಿಂದೂ ಧರ್ಮ

der Islam

ಇಸ್ಲಾಮ್

das Judentum

ಯೆಹೂದ್ಯ ಮತ

die Meditation

ಧ್ಯಾನ

die Mumie, n

ಶುಷ್ಕದೇಹ/ ಮಮ್ಮಿ

der Moslem, s

ಮುಸಲ್ಮಾನ

der Papst, “e

ಪೋಪ್

das Gebet, e

ಪ್ರಾರ್ಥನೆ

der Priester, -

ಪಾದ್ರಿ/ಪುರೋಹಿತ

die Religion, en

ಮತ

der Gottesdienst, e

ದೇವತಾರಾಧನೆ

die Synagoge, n

ಯೆಹೂದ್ಯರ ದೇವಾಲಯ

der Tempel, -

ದೇವಸ್ಥಾನ

die Grabstätte, n

ಸಮಾಧಿ
ಹಿಂದೆ ಹೋಗು