Warning: Undefined array key "HTTP_ACCEPT_LANGUAGE" in /customers/b/d/3/goethe-verlag.com/httpd.www/layout/header.php on line 11 ಶಬ್ದಕೋಶವನ್ನು ಕಲಿಯಿರಿ | ಕನ್ನಡ » ಆಫ್ರಿಕಾನ್ಸ್ | ಮನೆ

ಶಬ್ದಕೋಶ

ಮನೆ   »   Woonstel

lugversorger

ಹವಾನಿಯಂತ್ರಕ

woonstel

ಮನೆ

balkon

ಉಪ್ಪರಿಗೆಯ ಮೊಗಸಾಲೆ

kelder

ತಳಮನೆ

bad

ಸ್ನಾನದ ತೊಟ್ಟಿ

badkamer

ಸ್ನಾನದ ಕೋಣೆ

deurklokkie

ಗಂಟೆ

ophaalgordyn

ಕಿಟಕಿ ತೆರೆ

skoorsteen

ಹೊಗೆ ಕೊಳವೆ

skoonmaakmiddel

ಸ್ವಚ್ಚೀಕರಣ ಸಾಧನ

verkoeler / waaier

ತಂಪು ಮಾಡುವ ಯಂತ್ರ

toonbank

ಅಂಗಡಿಯ ಮೇಜು

kraak

ಬಿರುಕು

kussing

ಮೆತ್ತೆ

deur

ಬಾಗಿಲು

deurklopper

ಬಾಗಿಲು ತಾಡಕ

asblik

ಕಸದ ಡಬ್ಬಿ

hysbak

ಮೇಲೆತ್ತಿಗೆ

ingang

ಪ್ರವೇಶ ದ್ವಾರ

heining

ಬೇಲಿ

brandalarm

ಬೆಂಕಿ ಅಪಾಯ ಸೂಚಕ

kaggel

ಬೆಂಕಿಗೂಡು

blompot

ಹೂವಿನಕುಂಡ

motorhuis

ಮೋಟಾರು ಖಾನೆ

tuin

ಉದ್ಯಾನ

verwarming

ಕಾಯಿಸುವ ಸಲಕರಣೆ

huis

ಮನೆ

huisnommer

ಮನೆಯ ಸಂಖ್ಯೆ

strykplank

ಇಸ್ತ್ರಿ ಮೇಜು

kombuis

ಅಡಿಗೆಮನೆ

verhuurder

ಮನೆ ಯಜಮಾನ

ligskakelaar

ದೀಪದ ಒತ್ತುಗುಂಡಿ

sitkamer

ಹಜಾರ

posbus

ತಪ್ಪಾಲು ಪೆಟ್ಟಿಗೆ

marmer

ಅಮೃತಶಿಲೆ

elektriese steek-sok

ಹೊರಗಿಂಡಿ

swembad

ಈಜುಕೊಳ

stoep

ದ್ವಾರಮಂಟಪ

verwarmer

ಕಾಯಿಸುವ ಸಲಕರಣೆ

verhuising

ಸ್ಥಳಾಂತರ

verhuring

ಬಾಡಿಗೆಗೆ

toilet

ವಿಶ್ರಾಂತಿ ಕೋಣೆ

dakteëls

ಚಾವಣಿ ಹೆಂಚು

stort

ತುಂತುರು ಸ್ನಾನ

trappe

ಮೆಟ್ಟಿಲುಗಳು

stoof

ಅಗ್ಗಿಷ್ಟಿಕೆ

studeerkamer

ವ್ಯಾಸಂಗ ಕೋಣೆ

waterkraan

ನಲ್ಲಿ

teël

ಅಲಂಕಾರದ ಬಿಲ್ಲೆ

toilet

ಶೌಚಾಲಯ

stofsuier

ಧೂಳು ಚೋಷಕ

muur

ಗೋಡೆ

muurpapier

ಗೋಡೆ ಕಾಗದ

venster

ಕಿಟಕಿ
ಹಿಂದೆ ಹೋಗು